December 28, 2024

Newsnap Kannada

The World at your finger tips!

pregnant covid

ಬಳ್ಳಾರಿಯಲ್ಲಿ 180 ಗರ್ಭಿಣಿಯರಿಗೆ ಕಾಡಿರುವ ಕೋವಿಡ್ – 7 ಜನ ಸಾವು

Spread the love

ಬಳ್ಳಾರಿ ಜಿಲ್ಲೆಯಲ್ಲಿ ಗರ್ಭಿಣಿಯರಿಗೆ ಆತಂಕ ಶುರುವಾಗಿದೆ. ಕೊರೊನಾ ಎರಡನೇ ಅಲೆಯಲ್ಲಿ 180ಕ್ಕೂ ಹೆಚ್ಚು ಗರ್ಭಿಣಿಯರಿಗೆ ಸೋಂಕು ತಗುಲಿದೆ.‌ 7 ಜನ ಸಾವನ್ನಪ್ಪಿದ್ದಾರೆ.

4 ಸೋಂಕಿತ ಗರ್ಭಿಣಿಯರಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ.‌ ಮಗು ಬದುಕಿಲ್ಲ. ಇದರ ಜೊತೆಗೆ ಕಳೆದ ಹತ್ತು ದಿನಗಳಲ್ಲಿ 7 ಸೋಂಕಿತ ಗರ್ಭಿಣಿಯರ ಗರ್ಭದಲ್ಲೆ ಶಿಶುಗಳು ಸಾವಿಗೀಡಾಗಿವೆ. ಹೀಗಾಗಿ ಜಿಲ್ಲೆಯ ಗರ್ಭಿಣಿಯರಲ್ಲಿ ಭಯ ಕಾಡುತ್ತಿದೆ.

ಜಿಲ್ಲೆಯಲ್ಲಿ ಈ ವರೆಗೆ ಎರಡನೇ ಅಲೆಯಲ್ಲಿ 180 ಸೋಂಕಿತ ಗರ್ಭಿಣಿ ಯರ ಪೈಕಿ 134 ಗರ್ಭಿಣಿಯರು ಗುಣಮುಖರಾಗಿ ಬಿಡುಗಡೆ ಆಗಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!