December 24, 2024

Newsnap Kannada

The World at your finger tips!

divider

ಭೀಕರ ರಸ್ತೆ ಅಪಘಾತ: DMK ರಾಜ್ಯಸಭೆ ಸದಸ್ಯನ ಪುತ್ರ ರಾಕೇಶ್ ಸಾವು

Spread the love

ಭೀಕರ ರಸ್ತೆ ಅಪಘಾತದಲ್ಲಿ ತಮಿಳುನಾಡಿನ ಡಿಎಂಕೆ (DMK) ಪಕ್ಷದ ರಾಜ್ಯಸಭೆ ಸದಸ್ಯ ಎನ್​.ಆರ್​.ಇಳಂಗೋವನ್ ಪುತ್ರ ರಾಕೇಶ್ ಸಾವನ್ನಪ್ಪಿದ್ದಾರೆ.

ಪುದುಚೆರಿಯಿಂದ ಚೆನ್ನೈಗೆ ಬರುತ್ತಿದ್ದಾಗ ಅಪಘಾತ ಸಂಭವಿಸಿದೆ.

ಕಾರು ಡಿವೈಡರ್​​ಗೆ ಡಿಕ್ಕಿ ಹೊಡೆದ ಪರಿಣಾಮ ದುರಂತ ಸಂಭವಿಸಿದೆ. ಅಪಘಾತದಲ್ಲಿ ಮತ್ತೊಬ್ಬ ಪ್ರಯಾಣಿಕ ಗಂಭೀರವಾಗಿ ಗಾಯಗೊಂಡಿದ್ದಾರೆ.

ಎನ್​.ಆರ್​.ಇಳಂಗೋವನ್ 2020ರಲ್ಲಿ ಮೊದಲ ಬಾರಿಗೆ ರಾಜ್ಯಸಭೆ ಸದಸ್ಯರಾಗಿ ಆಯ್ಕೆ ಆಗಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!