July 6, 2022

Newsnap Kannada

The World at your finger tips!

price,gas,lifestyle

hike in price- gas price will have hike which will be more than 1000ಮತ್ತೆ ಗ್ಯಾಸ್ ಬೆಲೆ ಏರಿಕೆ ಶಾಕ್ – 1000 ರು ಗಡಿ ಗೃಹ ಬಳಕೆಯ LPG ಸಿಲಿಂಡರ್

ಮತ್ತೆ ಗ್ಯಾಸ್ ಬೆಲೆ ಏರಿಕೆ ಶಾಕ್ – 1000 ರು ಗಡಿ ದಾಟಿದ ಗೃಹ ಬಳಕೆಯ LPG ಸಿಲಿಂಡರ್

Spread the love

ಗೃಹ ಬಳಕೆಯ ಎಲ್‍ಪಿಜಿ ಗ್ಯಾಸ್ ಬೆಲೆ 1,000ರು ಗಡಿ ದಾಟಿದೆ. ಅಲ್ಲದೇ ವಾಣಿಜ್ಯ ಎಲ್‍ಪಿಜಿ ಗ್ಯಾಸ್ ದರ ಕೂಡ ಏರಿಕೆಯಾಗಿದೆ.

ಇದನ್ನು ಓದಿ :ಮಂಡ್ಯದಲ್ಲಿ ಭಾರಿ ಮಳೆ – ಚಿಕ್ಕ ಮಂಡ್ಯ ಕೆರೆ ಅಂಗಳ ಜಾಲವೃತ – ಇಂದು ಶಾಲೆಗಳಿಗೆ ರಜೆ – KRS ಗೆ 15000 ಕ್ಕೂ ಅಧಿಕ ಒಳಹರಿವು

ಗುರುವಾರದಿಂದಲೇ ಗೃಹಬಳಕೆಯ ಎಲ್‍ಪಿಜಿ ಸಿಲಿಂಡರ್ ಬೆಲೆ 3 ರು 50 ಪೈಸೆ ಹಾಗೂ ವಾಣಿಜ್ಯ ಸಿಲಿಂಡರ್ ಬೆಲೆ 8 ರು ಏರಿಕೆ ಆಗಿದೆ

ಇಂದಿನಿಂದ ದೆಹಲಿ ಮತ್ತು ಮುಂಬೈಯಲ್ಲಿ ಗೃಹಬಳಕೆಯ ಎಲ್‍ಪಿಜಿ ಸಿಲಿಂಡರ್‌ನ ಬೆಲೆ 1,003 ರೂ. ಆಗಿದ್ದು, ಕೋಲ್ಕತ್ತಾದಲ್ಲಿ 1,029 ರೂ. ಮತ್ತು ಚೆನ್ನೈನಲ್ಲಿ 1,018.5 ರೂ. ಆಗಿದೆ.

ಮೇ 7ರಂದು ಸಿಲಿಂಡರ್ ಬೆಲೆ 50 ರೂ. ಏರಿಕೆಯಾಗಿತ್ತು. ಗೃಹಬಳಕೆಯ ಸಿಲಿಂಡರ್ ಜೊತೆಗೆ ವಾಣಿಜ್ಯ ಸಿಲಿಂಡರ್ ಕೂಡ ದುಬಾರಿಯಾಗಿತ್ತು.

error: Content is protected !!