ಹಿಜಾಬ್ ಪ್ರಕರಣ : C J ಪೀಠಕ್ಕೆ ಅಜಿ೯ ವಗಾ೯ವಣೆ- ತೀಪು೯ ನಿರೀಕ್ಷಿಸಿದ್ದವರಿಗೆ ನಿರಾಸೆ

Team Newsnap
1 Min Read
shock for Congress: High Court order to cancel ACB - Lokyukta gets power again

ತೀವ್ರ ಕುತೂಹಲ ಕೆರಳಿಸಿದ್ದ ಹಿಜಾಬ್ ಪ್ರಕರಣದ ವಿಚಾರಣೆಯನ್ನು ಮುಖ್ಯ ನ್ಯಾಯ ಮೂತಿ೯ಗಳ ವಿಸ್ತ್ರತ ಪೀಠಕ್ಕೆ ವಗಾ೯ವಣೆ ಮಾಡಿರುವುದಾಗಿ ನ್ಯಾ. ಕೃಷ್ಣಾ ದಿಕ್ಷಿತ್ ಬುಧವಾರ ಪ್ರಕಟಿಸಿದರು

2 ದಿನಗಳ ಕಾಲ ಸುಧೀಘ೯ ವಾದ – ವಿವಾದ ಆಲಿಸಿದ ನ್ಯಾಯಮೂತಿ೯ಗಳು ಇನ್ನೂ ವಿಸ್ತ್ರತವಾಗಿ ವಿಚಾರಣೆ ನಡೆಬೇಕಾಗಿರುವ ಹಿನ್ನೆಲೆಯಲ್ಲಿ ಮುಖ್ಯ ನ್ಯಾಯ ಪೀಠಕ್ಕೆ ವಗಾ೯ವಣೆ ಮಾಡುವುದಾಗಿ ತಿಳಿಸಿದರು

bojegowda birth 1

ಎರಡು ತಿಂಗಳ ಅವಧಿಗೆ ಹಿಜಾಬ್ ಧರಿಸಲು ಅವಕಾಶ ನೀಡಿ ಮಧ್ಯಂತರ ಆದೇಶ ನೀಡುವಂತೆ ಅಜಿ೯ ದಾರರ ಪರ ವಕೀಲರ ಮನವಿಯನ್ನು ನ್ಯಾಯಮೂತಿ೯ಗಳು ತಳ್ಳಿ ಹಾಕಿದರು

ಇದೊಂದು ಧಮ೯ ಮತ್ತು ಸಂವಿಧಾನ ಅಡಿಯಲ್ಲಿ ಬರುವ ಸೂಕ್ಷ್ಮ ವಿಚಾರ. ಹೀಗಾಗಿ ಈ ಕುರಿತಂತೆ ವಿಸ್ತ್ರತ ಚಚೆ೯ ಆಗಬೇಕು. ಆ ಕಾರಣಕ್ಕಾಗಿ ಮುಖ್ಯ ನ್ಯಾಯಮೂತಿ೯ಗಳ ಪೀಠಕ್ಕೆ ವಗಾ೯ವಣೆ ಮಾಡುವುದಾಗಿ ತಿಳಿಸಿದರು

ನ್ಯಾಯಮೂತಿ೯ಗಳ ಈ ನಿಧಾ೯ರದಿಂದ ಇಂದೇ ತೀಪು೯ ಸಿಗುತ್ತದೆ ಎಂದು. ನಂಬಿದ್ದವರಿಗೆ ಕೊಂಚ ನಿರಾಶೆಯೂ ಆಯಿತು.

Share This Article
Leave a comment