ಸುಪ್ರೀಂ ಕೋರ್ಟ್ ( Supreme Court ) ನಲ್ಲಿ ಹಿಜಾಬ್ ( Hijab ) ಕುರಿತಂತೆ ಸಲ್ಲಿಸಲಾಗಿದ್ದ ಮೇಲ್ಮನವಿ ಅರ್ಜಿಗೆ ಇಬ್ಬರು ನ್ಯಾಯಾಧೀಶರಿಂದ ವಿಭಜಿತ ತೀರ್ಪು ಹಾಗೂ ವಿಭಿನ್ನ ಅಭಿಪ್ರಾಯಗಳು ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಈ ಪ್ರಕರಣವು ಮುಖ್ಯ ನ್ಯಾಯಮೂರ್ತಿಗಳ ಅಂಗಳಕ್ಕೆ ಹೋಗಲಿದೆ.
ಹಿಜಾಬ್ ಮೇಲ್ಮನವಿ ಅರ್ಜಿಯನ್ನು ಸರ್ವೋಚ್ಛ ನ್ಯಾಯಾಲಯವು ವಜಾಗೊಳಿಸಿ ನ್ಯಾ. ಹೇಮಂತ್ ಗುಪ್ತ ಅದೇಶ ನೀಡಿದರೆ ಮತ್ತೊಬ್ಬ ನ್ಯಾಯಾಧೀಶ ಧುಲಿಯಾ ಅವರು ಕರ್ನಾಟಕ ಹೈಕೋರ್ಟ್ ಗೆ ಹಿಜಾಬ್ ಬ್ಯಾನ್ ಆದೇಶವನ್ನು ರದ್ದು ಮಾಡಿದ್ದಾರೆ.ಇದನ್ನು ಓದಿ –1 ತಿಂಗಳೊಳಗೆ ರಾಜ್ಯದಲ್ಲಿ ಎಲೆಕ್ಟ್ರಿಕ್ ಬಸ್‍ಗಳ ಸಂಚಾರ: KSRTC ಅಧ್ಯಕ್ಷ ಚಂದ್ರಪ್ಪ ಪ್ರಕಟ
ಇಬ್ಬರು ನ್ಯಾಯಾಧೀಶರಲ್ಲಿ ಒಮ್ಮತ ತೀರ್ಪು ಬರದ ಹಿನ್ನೆಲೆ ಈ ಅರ್ಜಿಯು ಮುಖ್ಯ ನ್ಯಾಯಾಧೀಶರ ಪೀಠಕ್ಕೆ ವರ್ಗಾವಣೆ ಆಗಿದೆ.
- ಹೈಕೋರ್ಟ್ ಆದೇಶವನ್ನು ಯಥಾ ಸ್ಥಿತಿ ಕಾಪಾಡಬೇಕು
- ಮುಖ್ಯ ನ್ಯಾಯಮೂರ್ತಿಗಳು 3,5,7 ನ್ಯಾಯಾಧೀಶರ ಪೀಠಕ್ಕೆ ಒಪ್ಪಿಸುವ ಸಾಧ್ಯತೆ ಇದೆ
- ಮುಖ್ಯ ನ್ಯಾಯಮೂರ್ತಿಗಳೇ ಅಂತಿಮ ತೀರ್ಪನ್ನು ನೀಡಬೇಕಿದೆ
More Stories
ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ ಐದು ಷರತ್ತು
ಒಡಿಶಾ ರೈಲು ಅಪಘಾತ: ಸಿಬಿಐ ತನಿಖೆಗೆ ಶಿಫಾರಸ್ಸು -ಕೇಂದ್ರ ರೈಲ್ವೆ ಸಚಿವ ಪ್ರಕಟ
ಮಂಡ್ಯ : ಲಾರಿಗೆ ಕಾರು ಡಿಕ್ಕಿ – ನೆಲಮಂಗಲದ ನಾಲ್ವರು ಸಾವು