December 23, 2024

Newsnap Kannada

The World at your finger tips!

WhatsApp Image 2022 10 04 at 3.17.44 PM

ಉತ್ತರಾಖಂಡ್​​ನಲ್ಲಿ ಭಾರೀ ಹಿಮಪಾತ: 28 ಮಂದಿ ಕಣ್ಮರೆ- ಹುಡುಕಾಟ ಆರಂಭ

Spread the love

ಉತ್ತರಾಖಂಡ್​​ನ ದ್ರೌಪದಿಯ ದಂಡ-2 ಶಿಖರದಲ್ಲಿ ​ಮತ್ತೆ ಹಿಮಪಾತ ಸಂಭವಿಸಿದೆ . ಹಿಮಪಾತದಲ್ಲಿ 28 ಮಂದಿ ಪ್ರಶಿಕ್ಷಣಾರ್ಥಿಗಳು ಸಿಲುಕಿಕೊಂಡಿದ್ದಾರೆ.

ನೆಹರು ಪರ್ವತಾರೋಹಣ ಸಂಸ್ಥೆಯ 28 ಪ್ರಶಿಕ್ಷಣಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸದ್ಯ ಸಿಕ್ಕಿರುವ ಮಾಹಿತಿ ಪ್ರಕಾರ 8 ಮಂದಿಯನ್ನು ರಕ್ಷಣೆ ಮಾಡಲಾಗಿದೆ. 2 ಚೀತಾ ಹೆಲಿಕಾಪ್ಟರ್​ಗಳು ರಕ್ಷಣಾ ಕಾರ್ಯಕ್ಕೆ ಇಳಿದಿವೆ. ದೇಶದ 200 ನಿಲ್ದಾಣಗಳು ಮೇಲ್ದರ್ಜೆಗೇರಿಸಲು ತೀರ್ಮಾನ- ರೇಲ್ವೆ ಸಚಿವ ಅಶ್ವಿನಿ

NDRF, SDRF, ITBP ಸಿಬ್ಬಂದಿಯಿಂದಲೂ ರಕ್ಷಣಾ ಕಾರ್ಯ ನಡೆಯುತ್ತಿದೆ. ರಕ್ಷಣಾ ಇಲಾಖೆ ಕೂಡ ಕಣ್ಮರೆಯಾದವರ ಪತ್ತೆ ಸಹಕಾರ ನೀಡಿದೆ.

Copyright © All rights reserved Newsnap | Newsever by AF themes.
error: Content is protected !!