July 6, 2022

Newsnap Kannada

The World at your finger tips!

ksrtc,rain,overflow

Heavy rain in KR downtown: KSRTC bus stand

ಕೆ ಆರ್ ಪೇಟೆಯಲ್ಲಿ ಭಾರೀ ಮಳೆ: KSRTC ಬಸ್ ಸ್ಟ್ಯಾಂಡ್ ಜಾಲವೃತ – ಪ್ರಯಾಣಿಕರ ಪರದಾಟ

Spread the love
WhatsApp Image 2022 05 26 at 7.10.34 PM 1
K R pet

ಮಂಡ್ಯದ ಕೆ.ಆರ್.ಪೇಟೆ ತಾಲೂಕಿನಾದ್ಯಂತ ಗುರುವಾರ ಭಾರಿ ಮಳೆ ಸುರಿದಿದೆ

ಇದನ್ನು ಓದಿ –ಯುವತಿ ಆತ್ಮಹತ್ಯೆ : ಲವ್ ಜಿಹಾದ್ ಆರೋಪ- ತಪ್ಪಿತಸ್ಥನ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ

ಈ ಧಾರಾಕಾರ ಮಳೆಗೆ ಕೆರೆಯಂತಾದ ಕೆ.ಆರ್.ಪೇಟೆ KSRTC ಬಸ್ ನಿಲ್ಧಾಣ.
ಸತತ ಒಂದು ಗಂಟೆ ಸುರಿದ ಮಳೆಯಿಂದ ಅವಾಂತರ ಸೃಷ್ಠಿಯಾಗಿದೆ ಇಡೀಬಸ್ ನಿಲ್ದಾಣ ಮಳೆ ನೀರಿನಿಂದ ಜಲಾವೃತವಾಗಿ ಪ್ರಯಾಣಿಕರಿಗೆ ಅನಾನೂನುಕೂಲವಾಗಿದೆ

WhatsApp Image 2022 05 26 at 7.10.34 PM 2
KSRTC

ಮಳೆ ನೀರು ತುಂಬಿಕೊಂಡಿರುವ ಕಾರಣಕ್ಕಾಗಿ ಪ್ರಯಾಣಿಕರ ಪರದಾಟ ಪ್ರತಿ ಬಾರಿ ಮಳೆ ಬಂದಾಗೂ ಇದ್ದೇಇದೆ
ಹೀಗಾಗಿ ಬಸ್ ನಿಲ್ದಾಣದಿಂದ ಹೊರ ಬರಲು ಪ್ರಯಾಣಿಕರ ಹರಸಾಹಸ ಪಟ್ಟರು
ಕೆ.ಆರ್.ಪೇಟೆ ಪಟ್ಟಣ ಸೇರಿದಂತೆ ಹಲವು ಗ್ರಾಮಗಳಲ್ಲಿ ಮಳೆಯಾಗಿ ಸಾಹಷ್ಟು ಬೆಳೆ , ಮನೆ ಹಾನಿಯಾಗಿರುವ ವರದಿಗಳು ಬಂದಿವೆ.

error: Content is protected !!