October 7, 2022

Newsnap Kannada

The World at your finger tips!

HDK,JDS,politics

Deve Gowda sat at home and watched the convention - HDK was in tears seeing his father on the screen.

ಮನೆಯಲ್ಲೇ ಕುಳಿತು ಸಮಾವೇಶ ವೀಕ್ಷಿಸಿದ ದೇವೇಗೌಡರು – ಸ್ಕ್ರೀನ್​ ಮೇಲೆ ಅಪ್ಪನ ಕಂಡು ಕಣ್ಣೀರಿಟ್ಟ HDK

Spread the love

ಮಂಡ್ಯ ಜಿಲ್ಲೆಯ ನಾಗಮಂಗಲ ವಿಧಾನಸಭಾ ಕ್ಷೇತ್ರದ ಚೀಣ್ಯ ಗ್ರಾಮದಲ್ಲಿ ಭಾನುವಾರ ಜೆಡಿಎಸ್​​ ಸಮಾರಂಭದಲ್ಲಿ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ತಮ್ಮ ತಂದೆ ದೇವೇಗೌಡರನ್ನು ಸ್ಕ್ರೀನ್ ನಲ್ಲಿ ನೋಡಿ ಕಣ್ಣೀರು ಹಾಕಿದರು.

ಈ ಕಾರ್ಯಕ್ರಮದಲ್ಲಿ ಕಾರ್ಯಕರ್ತರು, ಅಭಿಮಾನಿಗಳು ಸಹ ಭಾಗಿಯಾಗಿದ್ದರು. ಹೆಚ್.ಡಿ.ದೇವೇಗೌಡರು ಮನೆಯಲ್ಲೇ ಕುಳಿತು ಕಾರ್ಯಕ್ರಮವನ್ನು ವಿಕ್ಷಿಸುವ ವಿಡಿಯೋವನ್ನು ಸ್ಕ್ರೀನ್​ ಪ್ಲೈ ಮಾಡಲಾಗಿತ್ತು.ಇದನ್ನು ಓದಿ –ಆ.2 – 15ರವರೆಗೆ ರಾಷ್ಟ್ರಧ್ವಜವನ್ನು ಮೊಬೈಲ್ ನ ಪ್ರೊಫೈಲ್ ಚಿತ್ರವಾಗಿ ಬಳಸಿ: ಮೋದಿ

ಇಲ್ಲಿ ವೇದಿಕೆಯಲ್ಲಿ ಸ್ಕ್ರೀನ್​ ಪ್ಲೈ ಆಗುತ್ತಿದ್ದಂತೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವೇದಿಕೆ ಮೇಲೆಯೇ ಕಣ್ಣೀರಿಟ್ಟಿದ್ದಾರೆ. ದೇವೇಗೌಡರು ಅನಾರೋಗ್ಯದ ಹಿನ್ನೆಲೆಯಲ್ಲಿ ಸಮಾವೇಶಕ್ಕೆ ಬಂದಿರಲಿಲ್ಲ. ಹೀಗಾಗಿ ತಂದೆಯ ಸ್ಥಿತಿ ಕಂಡು ಹೆಚ್.ಡಿ.ಕುಮಾರಸ್ವಾಮಿ ಕಣ್ಣೀರು ಹಾಕಿದರು.

error: Content is protected !!