ಬಿ ಜೆ ಪಿ ಪಕ್ಷಕ್ಕೆ ಸೇರಿದ ಅಭ್ಯರ್ಥಿಆಕಾಂಕ್ಷಿ ಕೆ ಎಂ ಕೃಷ್ಣ ನಾಯಕ ಹೆಚ್ ಡಿ ಕೋಟೆ ತಾಲೂಕಿನಲ್ಲಿ ತನ್ನದೆ ಆದ ಯುವ ಸಮೂಹವನ್ನು ಕಟ್ಟಿಕೊಂಡು ಸಮಾಜಸೇವೆ ಮಾಡುತ್ತಿದ್ದ ಕೃಷ್ಣನಾಯಕ ಜೆ ಡಿ ಎಸ್ ಪಕ್ಷದಿಂದ ಟಿಕೆಟ್ ಪಡೆಯುತ್ತೇನೆ ಎಂದು ಪಕ್ಷ ಸಂಘಟಿಸಿದರು .
ಆದರೆ ಸ್ಥಳೀಯ ಅಭ್ಯರ್ಥಿ ಜಯಪ್ರಕಾಶ್ ಚಿಕ್ಕಣ್ಣರವರಿಗೆ ಜೆಡಿಎಸ್ ನಿಂದ ಟಿಕೆಟ್ ನೀಡಿದರು.
ಪಕ್ಷದ ಈ ನಿರ್ದಾರ ದಿಂದ ಅಸಮಾಧಾನಗೊಂಡ ಕೃಷ್ಣನಾಯಕ ಜೆ ಡಿ ಎಸ್ ತೊರೆದು .
ಇಂದು ಅಧಿಕೃತವಾಗಿ ಬೆಂಗಳೂರಿನ ಬಿ ಜೆ ಪಿ ಕಚೇರಿಯಲ್ಲಿ ಬಿಜೆಪಿ ಪಕ್ಷ ಸೇರಿದರು.ಇದನ್ನು ಓದಿ –ಹಾಸನ ಟಿಕೆಟ್ ಗೊಂದಲ : ಭವಾನಿಗೆ ಮುಖಭಂಗ – ಎಚ್ ಡಿಕೆ ಮೇಲುಗೈ
ಹೆಚ್ ಡಿ ಕೋಟೆ ಈಗ ತ್ರಿಕೋನ ಸ್ಪರ್ಧೆ ಏರ್ಪಡುವ ಸಾಧ್ಯತೆ ಇದೆ .
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು