December 23, 2024

Newsnap Kannada

The World at your finger tips!

WhatsApp Image 2023 07 06 at 8.26.50 PM

Harangi Reservoir ಹಾರಂಗಿ ಜಲಾಶಯ

ಹಾರಂಗಿ ಜಲಾಶಯ

Spread the love

ಗರಿಷ್ಠ ಮಟ್ಟ – 2859 ಅಡಿಗಳು,
ಇಂದಿನ ನೀರಿನ ಮಟ್ಟ- 2826.48 ಅಡಿಗಳು.

ಕಳೆದ ವರ್ಷ ಇದೇ ದಿನ 2854.54 ಅಡಿಗಳು. ಹಾರಂಗಿಯಲ್ಲಿ ಬಿದ್ದ ಮಳೆ 19.20 ಮಿ.ಮೀ., ಕಳೆದ ವರ್ಷ ಇದೇ ದಿನ 23.20 ಮಿ.ಮೀ.ಕೊಡಗು ಜಿಲ್ಲೆಯ ಮಳೆ ವಿವರ (ಮಿಲಿ ಮೀಟರ್‍ ಗಳಲ್ಲಿ )

ಇಂದಿನ ನೀರಿನ ಒಳಹರಿವು 1557 ಕ್ಯುಸೆಕ್, ಕಳೆದ ವರ್ಷ ಇದೇ ದಿನ 12644 ಕ್ಯುಸೆಕ್, ಇಂದಿನ ನೀರಿನ ಹೊರ ಹರಿವು ನದಿಗೆ 50 ಕ್ಯುಸೆಕ್.

Copyright © All rights reserved Newsnap | Newsever by AF themes.
error: Content is protected !!