January 10, 2025

Newsnap Kannada

The World at your finger tips!

yudda n

ಗನ್, ಮಿಸೈಲ್ ಹೊತ್ತ ತೇಲುವ ಸ್ವದೇಶಿ ನಿರ್ಮಿತ ಯುದ್ಧ ನೌಕೆ ಲೋಕಾರ್ಪಣೆ

Spread the love

ಪ್ರಾಜೆಕ್ಟ್​ 15ಜಿ ಭಾಗವಾಗಿ ನಿರ್ಮಾಣ ಮಾಡಲಾಗಿರುವ ಐಎನ್​ಎಸ್​​​ ವಿಶಾಖಪಟ್ಟಣಂ ನೌಕೆ ಭಾನುವಾರ ಜಲಪ್ರವೇಶ ಮಾಡಿದೆ.

ಮುಂಬೈ ನೇವಲ್ ಡಾಕ್‌ಯಾರ್ಡ್ ​​​ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜ್​ನಾಥ್ ಸಿಂಗ್​​ ಉಪಸ್ಥಿತಿಯಲ್ಲಿ ನೌಕೆಯನ್ನು ಲೋಕಾರ್ಪಣೆ ಮಾಡಲಾಗಿದೆ.

ಐಎನ್​​ಎಸ್​​ ವಿಶಾಶಪಟ್ಟಣಂ ನೌಕೆಯನ್ನು ಅತ್ಯಾಧುನಿಕ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಡೈರೆಕ್ಟರೆಟ್​ ಆಫ್​ ನೋವಲ್​​ ಡಿಸೈನ್​​​ ಮಾಡಲಾಗಿದೆ.

ಮುಂಬೈನಲ್ಲಿರುವ ಮಜಾಗಾನ್​ ಡಾಕ್​​ ಶಿಪ್​​ ನಿರ್ಮಾಣ ಮಾಡಿದೆ. ಪ್ರಾಜೆಕ್ಟ್​-15ರ ಭಾಗವಾಗಿ ನಿರ್ಮಾಣ ಮಾಡಿರೋ ನಾಲ್ಕು ಪ್ರಮುಖ ನೌಕೆಗಳಿಗೆ ವಿಶಾಖಪಟ್ಟಣಂ, ಇಂಫಾಲ್​, ಸೂರತ್​​. ಮೊರ್ಮುಗೋ ನಗರಗಳ ನಾಮಕಾರಣ ಮಾಡಲಾಗಿದೆ.
ಐಎನ್​​ಎಸ್​​ ವಿಶಾಖಪಟ್ಟಣಂ ನೌಕೆ 163 ಮೀಟರ್​​​ ಉದ್ದ, 17 ಮೀಟರ್​ ಅಗಲವಿದ್ದು, 7,400 ಟನ್​​​ ತೂಕವನ್ನು ಹೊಂದಿದೆ. ನೌಕೆಯಲ್ಲಿ ಏಕ ಕಾಲದಲ್ಲಿ 50 ಅಧಿಕಾರಿಗಳು, 300 ಸೈನಿಕರನ್ನು ನಿಯೋಜಿಸಲಾಗಿದೆ.

Copyright © All rights reserved Newsnap | Newsever by AF themes.
error: Content is protected !!