July 6, 2022

Newsnap Kannada

The World at your finger tips!

GST

21 ರಾಜ್ಯಗಳಿಗೆ ಕೇಂದ್ರದಿಂದ GST ಪರಿಹಾರ ಹಣ ಬಿಡುಗಡೆ

Spread the love

ಕರ್ನಾಟಕ ಸೇರಿದಂತೆ ದೇಶದ 21 ರಾಜ್ಯಗಳಿಗೆ ಹಣಕಾಸು ಸಚಿವಾಲಯ GST ಗೆ ಸಂಬಂಧಿಸಿದಂತೆ 86,912 ಕೋಟಿ ರು ಪರಿಹಾರ ಹಣ ಬಿಡುಗಡೆ ಮಾಡಿದೆ.

ಭಾರತದ ಜಿಡಿಪಿ ದರ ಏರಿಕೆಯಾಗಿದ್ದು, 2021-22 ಆರ್ಥಿಕ ವರ್ಷದ ಜಿಡಿಪಿ ದರ ಶೇ.8.7 ರಷ್ಟಿದೆ. ಕ್ವಾರ್ಟರ್ 4ರ ಜಿಡಿಪಿ ದರ ಶೇ.4 ರಷ್ಟಿದೆ ಎಂದು ಕೇಂದ್ರ ಸರ್ಕಾರ ಅಧಿಕೃತ ಮಾಹಿತಿ ನೀಡಿದೆ.

ಇದನ್ನು ಓದಿ :ರಾಜ್ಯಸಭಾ ಚುನಾವಣೆ: ಬಿಜೆಪಿಯಿಂದ ನಿರ್ಮಲಾ ಸೀತಾರಾಮನ್ ನಾಮಪತ್ರ ಸಲ್ಲಿಕೆ

ಕರ್ನಾಟಕ 3 ನೇ ಸ್ಥಾನದಲ್ಲಿ ಇದ್ದು 8,633 ಕೋಟಿ ರೂ. ಪರಿಹಾರ ನೀಡಲಾಗಿದೆ.

  • ಕರ್ನಾಟಕಕ್ಕೆ – 8,633 ಕೋಟಿ ಹಣ ಬಿಡುಗಡೆ ಮಾಡಲಾಗಿದೆ.
  • ಮಹಾರಾಷ್ಟಕ್ಕೆ – 14,145 ಕೋಟಿ ರೂ. ಹೆಚ್ಚಿನ ಪರಿಹಾರ ನೀಡಲಾಗಿದೆ.
  • ತಮಿಳುನಾಡಿಗೆ – 9,602 ಕೋಟಿ,
  • ಉತ್ತರ ಪ್ರದೇಶಕ್ಕೆ – 8,874 ಕೋಟಿ
error: Content is protected !!