9 ಐಎಎಸ್ ಅಧಿಕಾರಿಗಳಿಗೆ ಸಹಾಯಕ ಆಯುಕ್ತರಾಗಿ ಸ್ಥಳ ನಿಯೋಜಿಸಿ ಸರ್ಕಾರ ಆದೇಶ ಹೊರಡಿಸಿದೆ.
9 ಐಎಎಸ್ ಅಧಿಕಾರಿಗಳಿಗೆ ಸಹಾಯಕ ಆಯುಕ್ತ ಸ್ಥಳ ನಿಯೋಜಿಸಿ ಸರ್ಕಾರ ಆದೇಶ ಹೊರಡಿಸಿದೆ.ಟಿಎಸ್ಆರ್, ಮೊಹರೆ ಹಣಮಂತರಾಯ ಪ್ರಶಸ್ತಿ ಪ್ರದಾನ ಮಾಡಲು ಕೆಯುಡಬ್ಲ್ಯೂಜೆ ಒತ್ತಾಯ
ಅನ್ಮೋಲ್ ಜೈನ್-ಎಸಿ, ಹಾಸನ ಜಿಲ್ಲೆಯ ಸಕಲೇಶಪುರ,
ಲವಿಶ್ ಓರ್ಡಿಯ-ಉಪ ವಿಭಾಗಾಧಿಕಾರಿ ಬೀದರ್,
ರಿಷಿ ಆನಂದ್-ಎಸಿ, ತುಮಕೂರು ಜಿಲ್ಲೆ ಮಧುಗಿರಿ,
ಹೆಚ್.ಎಸ್.ಕೀರ್ತನಾ-ಉಪ ವಿಭಾಗಾಧಿಕಾರಿ ಮಂಡ್ಯ,

ನೊಂಗ್ಜಾಯಿ ಮೊಹಮ್ಮದ್-ಎಸಿ, ಮಂಡ್ಯ ಜಿಲ್ಲೆ ಪಾಂಡವಪುರ,
ಗಿಟ್ಟೆಮಾಧವ್ ವಿಠ್ಠಲ್ ರಾವ್-ಎಸಿ, ಬೆಳಗಾವಿ ಜಿಲ್ಲೆ ಚಿಕ್ಕೋಡಿ,
ಶಿಂಧೆ ಸಂಜೀವನ್-ಎಸಿ, ರಾಯಚೂರು ಜಿಲ್ಲೆ ಲಿಂಗಸೂಗೂರ,
ಎನ್.ಹೇಮಂತ್-ಉಪ ವಿಭಾಗಾಧಿಕಾರಿ, ಬಳ್ಳಾರಿ, ರುಚಿ ಬಿಂದಾಲ್-ಎಸಿ, ಮೈಸೂರು ಜಿಲ್ಲೆ ಹುಣಸೂರು.
More Stories
ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ ಐದು ಷರತ್ತು
ಒಡಿಶಾ ರೈಲು ಅಪಘಾತ: ಸಿಬಿಐ ತನಿಖೆಗೆ ಶಿಫಾರಸ್ಸು -ಕೇಂದ್ರ ರೈಲ್ವೆ ಸಚಿವ ಪ್ರಕಟ
ಮಂಡ್ಯ : ಲಾರಿಗೆ ಕಾರು ಡಿಕ್ಕಿ – ನೆಲಮಂಗಲದ ನಾಲ್ವರು ಸಾವು