December 25, 2024

Newsnap Kannada

The World at your finger tips!

WhatsApp Image 2022 11 02 at 8.43.07 PM

9 ಐಎಎಸ್​ ಅಧಿಕಾರಿಗಳಿಗೆ ಸ್ಥಳ ನಿಯೋಜಿಸಿ ಸರ್ಕಾರ ಆದೇಶ : ಮಂಡ್ಯ – ಪಾಂಡವಪುರ ಎಸಿಗಳು ಎತ್ತಂಗಡಿ

Spread the love

9 ಐಎಎಸ್​ ಅಧಿಕಾರಿಗಳಿಗೆ ಸಹಾಯಕ ಆಯುಕ್ತರಾಗಿ ಸ್ಥಳ ನಿಯೋಜಿಸಿ ಸರ್ಕಾರ ಆದೇಶ ಹೊರಡಿಸಿದೆ.

9 ಐಎಎಸ್​ ಅಧಿಕಾರಿಗಳಿಗೆ ಸಹಾಯಕ ಆಯುಕ್ತ ಸ್ಥಳ ನಿಯೋಜಿಸಿ ಸರ್ಕಾರ ಆದೇಶ ಹೊರಡಿಸಿದೆ.ಟಿಎಸ್ಆರ್, ಮೊಹರೆ ಹಣಮಂತರಾಯ ಪ್ರಶಸ್ತಿ ಪ್ರದಾನ ಮಾಡಲು ಕೆಯುಡಬ್ಲ್ಯೂಜೆ ಒತ್ತಾಯ

ಅನ್ಮೋಲ್ ಜೈನ್-ಎಸಿ, ಹಾಸನ ಜಿಲ್ಲೆಯ ಸಕಲೇಶಪುರ,

ಲವಿಶ್ ಓರ್ಡಿಯ-ಉಪ ವಿಭಾಗಾಧಿಕಾರಿ ಬೀದರ್,

ರಿಷಿ ಆನಂದ್-ಎಸಿ, ತುಮಕೂರು ಜಿಲ್ಲೆ ಮಧುಗಿರಿ,

ಹೆಚ್.ಎಸ್.ಕೀರ್ತನಾ-ಉಪ ವಿಭಾಗಾಧಿಕಾರಿ ಮಂಡ್ಯ,

WhatsApp Image 2022 11 02 at 8.43.07 PM

ನೊಂಗ್ಜಾಯಿ ಮೊಹಮ್ಮದ್-ಎಸಿ, ಮಂಡ್ಯ ಜಿಲ್ಲೆ ಪಾಂಡವಪುರ,

ಗಿಟ್ಟೆಮಾಧವ್ ವಿಠ್ಠಲ್ ರಾವ್-ಎಸಿ, ಬೆಳಗಾವಿ ಜಿಲ್ಲೆ ಚಿಕ್ಕೋಡಿ,

ಶಿಂಧೆ ಸಂಜೀವನ್-ಎಸಿ, ರಾಯಚೂರು ಜಿಲ್ಲೆ ಲಿಂಗಸೂಗೂರ,

ಎನ್.ಹೇಮಂತ್-ಉಪ ವಿಭಾಗಾಧಿಕಾರಿ, ಬಳ್ಳಾರಿ, ರುಚಿ ಬಿಂದಾಲ್-ಎಸಿ, ಮೈಸೂರು ಜಿಲ್ಲೆ ಹುಣಸೂರು.

Copyright © All rights reserved Newsnap | Newsever by AF themes.
error: Content is protected !!