ಅಕ್ಷಯ ತೃತೀಯಕ್ಕೆ ಬಂಗಾರ ಖರೀದಿ ಭರಾಟೆ ಜೋರು. ಈ ಚಿನ್ನ ಖರೀದಿಸಿದರೆ ಅಕ್ಷಯವಾಗುತ್ತದೆ ಎಂಬ ಭಾರತೀಯರ ನಂಬಿಕೆ.
ಈ ನಡುವೆ ಕೆಲವು ದಿನಗಳಿಂದ ಬಂಗಾರ ಬೆಲೆ ಏರಿಕೆಯಾಗುತ್ತಿದೆ, ಇದು ಗ್ರಾಹಕರಿಗೆ ಹೊರೆಯಾದ ಸಂಗತಿಯಾಗಿದೆ.
ಬಂಗಾರ ಬೆಲೆಯ ಬಗ್ಗೆ ಮಾಹಿತಿ:
ಏಪ್ರಿಲ್ 6 ಅಂದರೆ ಇವತ್ತು ಬೆಂಗಳೂರಿನಲ್ಲಿ ಬಂಗಾರದ ದರ 22 ಕ್ಯಾರೆಟ್ನ 1 ಗ್ರಾಂ ಚಿನ್ನಕ್ಕೆ 5,930 ರೂಪಾಯಿ ಇದ್ದು ನಿನ್ನೆಗೆ ಹೋಲಿಸಿದರೆ ಇವತ್ತು 95 ರೂ.ಗಳು ಹೆಚ್ಚಳ ಕಂಡಿದೆ.
22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 56,300 ರೂಪಾಯಿ ಇದೆ. ಅದರಂತೆ 10 ಗ್ರಾಂ ಚಿನ್ನವನ್ನು ನಿನ್ನೆಯ ಬೆಲೆಗಿಂತ 950 ರೂ.ಗಳು ಹೆಚ್ಚಳವಾಗಿದೆ.
24 ಕ್ಯಾರೆಟ್ನ 1 ಗ್ರಾಂ ಚಿನ್ನಕ್ಕೆ 6,141 ರೂಪಾಯಿ ಇದ್ದು ನಿನ್ನೆಗೆ ಬೆಲೆಗಿಂತ ಇವತ್ತು 103 ರೂ.ಗಳು ಹೆಚ್ಚಳವಾಗಿದೆ.
24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 61,410 ರೂಪಾಯಿ ಇದೆ. 10 ಗ್ರಾಂ ಚಿನ್ನವು ನಿನ್ನೆಯ ಬೆಲೆಗಿಂತ 1,030 ರೂ.ಗಳು ಅಧಿಕಗೊಂಡಿದೆ.
1 ಗ್ರಾಂ ಬೆಳ್ಳಿಯ ಬೆಲೆ 80.70 ರೂಪಾಯಿ ಇದ್ದು 2 ರೂಪಾಯಿ 90 ಪೈಸೆ ಹೆಚ್ಚಳವಾಗಿದೆ. 10 ಗ್ರಾಂ ಬೆಳ್ಳಿಯ ಬೆಲೆಯು 807 ರೂಪಾಯಿ ಇದ್ದು, ನಿನ್ನೆ ಬೆಲೆಗಿಂತ ಇವತ್ತು 29 ರೂಪಾಯಿ ಹೆಚ್ಚಳವಾಗಿದೆ. 1 ಕೆ.ಜಿ ಬೆಳ್ಳಿ 80,700 ರೂಪಾಯಿ ಆಗಿದ್ದು ನಿನ್ನೆಗಿಂತ 2,900 ರೂಪಾಯಿಗಳು ಅಧಿಕವಾಗಿದೆ.ಇದನ್ನು ಓದಿ -ಜೂನ್ 5ಕ್ಕೆ ಅಭಿಷೇಕ್ ಅಂಬರೀಶ್ ಮದುವೆ ಫಿಕ್ಸ್ : ಪ್ರಧಾನಿಗೆ ಆಹ್ವಾನ
- ಮೈಸೂರು- 40 ಸಾವಿರ ಲಂಚ ಸ್ವೀಕರಿಸುತ್ತಿದ್ದ ಬಿಲ್ ಕಲೆಕ್ಟರ್ ಲೋಕಾಯುಕ್ತ ಬಲೆಗೆ
- IDBI ಬ್ಯಾಂಕಿನಲ್ಲಿ 600 ಹುದ್ದೆಗಳ ನೇಮಕಾತಿ – 2024
- ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವಾ ದರ ಹೆಚ್ಚಳ
- ರಾಜ್ಯದ ಹಲವೆಡೆ ಲೋಕಾಯುಕ್ತ ದಾಳಿ: 25 ಕಡೆಗಳಲ್ಲಿ ಪರಿಶೀಲನೆ
- ಮಂಡ್ಯ ಸಾಹಿತ್ಯ ಸಮ್ಮೇಳನಕ್ಕೆ ಗೊ.ರು.ಚ ಆಯ್ಕೆ
- ಖ್ಯಾತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಮತ್ತು ಸಾಯಿರಾ ಬಾನು ವಿಚ್ಛೇದನ
More Stories
ಮೈಸೂರು- 40 ಸಾವಿರ ಲಂಚ ಸ್ವೀಕರಿಸುತ್ತಿದ್ದ ಬಿಲ್ ಕಲೆಕ್ಟರ್ ಲೋಕಾಯುಕ್ತ ಬಲೆಗೆ
IDBI ಬ್ಯಾಂಕಿನಲ್ಲಿ 600 ಹುದ್ದೆಗಳ ನೇಮಕಾತಿ – 2024
ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವಾ ದರ ಹೆಚ್ಚಳ