ಜು 10 ಕ್ಕೆ ಚಂದನದಲ್ಲಿ ಗಣೇಶ ಅಮೀನಗಡ ನೇರ ಸಂದರ್ಶನ ಪ್ರಸಾರ

Team Newsnap
0 Min Read
Ganesh Aminagad live interview telecast in Chandana on July 10 ಜು 10 ಕ್ಕೆ ಚಂದನದಲ್ಲಿ ಗಣೇಶ ಅಮೀನಗಡ ನೇರ ಸಂದರ್ಶನ ಪ್ರಸಾರ

ಮೈಸೂರು: ಪತ್ರಕರ್ತ, ಲೇಖಕ,‌ ಪ್ರಕಾಶಕ ಹಾಗೂ ಅಂಕಣಕಾರ ಗಣೇಶ ಅಮೀನಗಡ ಅವರ‌ ನೇರ ಸಂದರ್ಶನ ಜುಲೈ 10ರಂದು ದೂರದರ್ಶನದ ಚಂದನ ವಾಹಿನಿಯಲ್ಲಿ ಪ್ರಸಾರವಾಗಲಿದೆ.

ಇದನ್ನು ಓದಿ – ನಂದಿನ ಹಾಲಿನ ದರ ಏರಿಕೆಯ ಸುಳಿವು ಕೊಟ್ಟ ಸಚಿವ ರಾಜಣ್ಣ

ಜುಲೈ 10 ರ ಬೆಳಿಗ್ಗೆ 8ರಿಂದ 9 ಗಂಟೆಯವರೆಗೆ ‘ಶುಭೋದಯ ಕರ್ನಾಟಕ’ ಕಾರ್ಯಕ್ರಮದಲ್ಲಿ ಗಣೇಶ ಅಮೀನಗಡ ಅವರ ಬದುಕು- ಸಾಧನೆ ಕುರಿತು ನೇರ ಪ್ರಸಾರವಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.

Share This Article
Leave a comment