December 26, 2024

Newsnap Kannada

The World at your finger tips!

school , learning , teaching

ಮೈಸೂರು ನಗರ, ಜಿಲ್ಲೆಯಲ್ಲಿ ನಾಳೆಯಿಂದ 1-10 ನೇ ತರಗತಿವರೆಗೆ ಶಾಲೆಗಳು ಬಂದ್

Spread the love

ಮೈಸೂರು ಜಿಲ್ಲೆಯಲ್ಲಿ 500 ಕ್ಕೂ ಹೆಚ್ಚು ಕೊರೋನಾ ಪ್ರಕರಣ ಪತ್ತೆಯಾದ ಹಿನ್ನಲೆಯಲ್ಲಿ ಜಿಲ್ಲಾಡಳಿತ ನಾಳೆಯಿಂದ ಶಾಲೆಗಳಿಗೆ ರಜೆ ಘೋಷಣೆ ಮಾಡಿದೆ.

ಮೈಸೂರುನಗರ, ಜಿಲ್ಲೆಯಲ್ಲಿ ನಾಳೆಯಿಂದ 1-10 ತರಗತಿವರೆಗೆ ಶಾಲೆಗಳು ಬಂದ್ ಮಾಡಿ ಜಿಲ್ಲಾಧಿಕಾರಿಗಳು ಆದೇಶ ಮಾಡಿದ್ದಾರೆ.

ಆದೇಶದ ಪ್ರತಿ ಇಲ್ಲಿದೆ :

mysore 1 10
Copyright © All rights reserved Newsnap | Newsever by AF themes.
error: Content is protected !!