ಇಂದಿನಿಂದ ರಾಜ್ಯದಾದ್ಯಂತ ಶೇ. 50 ರಷ್ಟು ಗಾರ್ಮೆಂಟ್ಸ್ ನೌಕರರ ಕೆಲಸಕ್ಕೆ ಸರ್ಕಾರದ ಗ್ರೀನ್ ಸಿಗ್ನಲ್

Team Newsnap
0 Min Read

ರಾಜ್ಯಾದ್ಯಂತ ಗಾರ್ಮೆಂಟ್ಸ್‌ ನಲ್ಲಿ ಶೇ.50ರಷ್ಟು ನೌಕರರು ಕೆಲಸ ಮಾಡುವುದಕ್ಕೆ ರಾಜ್ಯ ಸರ್ಕಾರ ಅನುಮತಿ ನೀಡಿ ಪರಿಷ್ಕೃತ ಆದೇಶ ಹೊರಡಿಸಿದೆ.

ಬೆಂಗಳೂರು ನಗರದಲ್ಲಿರುವ ಗಾರ್ಮೆಂಟ್ಸ್‌ ಶೇ.50ರಷ್ಟು ನೌಕರರು ಕೆಲಸ ಮಾಡಲು ಅವಕಾಶ ನೀಡಲಾಗಿದೆ.

ಅವಕಾಶದ ನಿಯಮಾವಳಿಗಳು:

  • ಪ್ರತಿ ಘಟಕದ ಒಟ್ಟು ಸಿಬ್ಬಂದಿಯಲ್ಲಿ ಶೇ. 50 ಸಿಬ್ಬಂದಿ ಬಳಕೆ
  • ಕರೊನಾ ಮುನ್ನೆಚ್ಚರಿಕೆ ನಡವಳಿಕೆ ಪಾಲನೆ.
  • ಸಿಬ್ಬಂದಿ ಓಡಾಟಕ್ಕೆ ಅಧಿಕೃತ ಪತ್ರ ಇಲ್ಲವೇ ಗುರುತಿನ ಚೀಟಿ ಕಡ್ಡಾಯವೆಂಬ ಷರತ್ತು
  • ಸಿದ್ದ ಉಡುಪು ಉದ್ಯಮಗಳು ಕೊರೊನಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು
  • ಕೆಲಸಕ್ಕೆ ತೆರಳುವವರು ಸೂಕ್ತವಾದ ದಾಖಲೆಗಳನ್ನು ಕೂಡ ಹೊಂದಿರಬೇಕು
Share This Article
Leave a comment