December 22, 2024

Newsnap Kannada

The World at your finger tips!

congress , list , candidates , election

Congress leaders book 2 hotels to keep new MLAs safe ಕಾಂಗ್ರೆಸ್ ನಾಯಕರಿಂದ ನೂತನ ಶಾಸಕರನ್ನು ಸೇಫ್ ಮಾಡಲು 2 ಹೋಟೆಲ್ ಬುಕ್

ಕಾಂಗ್ರೆಸ್ ನ 124 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ : ಸಿದ್ದು ವರುಣಾ, ಮಹದೇವಪ್ಪಟಿ . ನರಸೀಪುರ

Spread the love

ಕಾಂಗ್ರೆಸ್ ನ 124 ಅಭ್ಯರ್ಥಿಗಳ ಪಟ್ಟಿಯನ್ನು ಎಐಸಿಸಿ ಇಂದು ಬಿಡುಗಡೆ ಮಾಡಿದೆ

ಕೋಲಾರದಿಂದ ಸ್ಪರ್ಥೆ ಮಾಡುವ ಸಿದ್ದತೆ ಮಾಡಿಕೊಂಡಿದ್ದ ಮಾಜಿ ಸಿಎಂ ಸಿದ್ದರಾಮಯ್ಯನವರಿಗೆ ಶಾಕ್ ಕೊಟ್ಟ ಹೈ ಕಮ್ಯಾಂಡ್ ವರುಣಾ ಕ್ಷೇತ್ರದಿಂದ ಟಿಕೆಟ್ ನೀಡಿದೆ.
ಕೋಲಾರ ಮತ್ತು ಬಾದಾಮಿ ಕ್ಷೇತ್ರ ಯಾರಿಗೂ ಟಿಕೆಟ್ ಘೋಷಣೆ ಮಾಡಿಲ್ಲ

ಪಾವಗಡ ಕ್ಷೇತ್ರದಲ್ಲಿ ಹಾಲಿ ಶಾಸಕ ವೆಂಕಟರಮಣಪ್ಪನಿಗೆ ಟಿಕೆಟ್ ನೀಡಿಲ್ಲ ಬದಲಿಗೆ ಪುತ್ರ ವೆಂಕಟೇಶ್ ಟಿಕೆಟ್ ನೀಡಲಾಗಿದೆ. ಸಂಸತ್ ಸದಸ್ಯ ಸ್ಥಾನದಿಂದ ರಾಹುಲ್‌ ಗಾಂಧಿ ಅನರ್ಹ: ಲೋಕಸಭಾ ಕಾರ್ಯದರ್ಶಿ ಆದೇಶ

ಯಾರು, ಯಾವ ಕ್ಷೇತ್ರದಿಂದ ಸ್ಪರ್ಧೆ ?

  • ಟಿ ನರಸಿಪುರ – ಡಾ ಮಹದೇವಪ್ಪ
  • ನಂಜನಗೂಡು – ದರ್ಶನ್ ಧ್ರುವ ನಾರಾಯಣ
  • ಬೆಳಗಾವಿ ಗ್ರಾಮಾಂತರ –
  • ಲಕ್ಷ್ಮಿ ಹೆಬ್ಬಾಳ್ ಕರ್
  • ಚಿತ್ತಾಪುರ – ಪ್ರಿಯಾಂಕ್ ಖರ್ಗೆ
  • ಹನಗುಂದ – ವಿಜಯಾನಂದ ಕಾಶಪ್ಪನವರ್
  • ರಾಜಾಜೀನಗರ – ಪುಟ್ಟಣ್ಣ
  • ಕುಷ್ಟಗಿ – ಅಮರೇಗೌಡ ಬಯ್ಯಾಪುರ
  • ಚಿಕ್ಕೋಡಿ – ಗಣೇಶ್ ಹುಕ್ಕೇರಿ
  • ಬಲಬಲೇಶ್ವರ – ಎಂಬಿ ಪಾಟೀಲ್
  • ದೇವನಹಳ್ಳಿ – ಕೆ ಎಚ್ ಮುನಿಯಪ್ಪ
  • ಮುದ್ದೇಬಿಹಾಳ್ – ಅಪ್ಪಾಜಿ ನಾಡಗೌಡ
  • ಜೇವರ್ಗಿ- ಅಜಯ್ ಸಿಂಗ್
  • ಚಿಂಚೋಳಿ – ರಾಠೋಡ್
  • ಕನಕಪುರ – ಡಿ ಕೆ ಶಿವಕುಮಾರ್
  • ರಾಮನಗರ – ಇಕ್ಬಾಲ್ ಹುಸೇನ್
  • ಮೂಡಬಿದರೆ – ಮಿಥುನ್ ರೈ
  • ಶಿರಾ – ಟಿ ಬಿ ಜಯಚಂದ್ರ
  • ರಾಜರಾಜೇಶ್ವರಿ ನಗರ – ಕುಸುಮಾ ಹನುಮಂತರಾಯಪ್ಪ
  • ಬಿಟಿಎಂ ಲೇಔಟ್ – ರಾಮಲಿಂಗಾರೆಡ್ಡಿ
  • ಜಯನಗರ – ಸೌಮ್ಯ ರೆಡ್ಡಿ
  • ದೊಡ್ಡ ಬಳ್ಳಾಪುರ – ವೆಂಕಟರಮಣಪ್ಪ
  • ಬೀದರ್ ದಕ್ಷಿಣ – ಅಶೋಕ್ ಖೇಣಿ
  • ವಿರಾಜಪೇಟೆ – ಪೊನ್ನಣ್ಣ
  • ಖಾನಾಪುರ – ಅಂಜಲಿ ನಿಂಬಾಳ್ಕರ್
  • ತುರುವೇಕೆರೆ – ಬೆಮೆಲ್
  • ಸೊರಬ – ಮಧು ಬಂಗಾರಪ್ಪ
  • ಬಳ್ಳಾರಿ – ನಾಗೇಂದ್ರ
  • ತಿಪಟೂರು – ಡಾ ರಂಗನಾಥ್
  • ಚಳ್ಳಕೆರೆ – ರಘುಮೂರ್ತಿ
  • ಬೀದರ್ – ರಹೀಮ್ ಖಾನ್
  • ಹಿರಿಯೂರು – ಸುಧಾಕರ್ ಭಾಲ್ಕಿ – ಈಶ್ವರ್ ಖಂಡ್ರೆ
  • ಹೆಬ್ಬಾಳ – ಬೈರತಿ ಸುರೇಶ್
  • ಬ್ಯಾಟರಾಯನಪುರ – ಕೃಷ್ಣ ಭೈರೇಗೌಡ
  • ಹೊಸಕೋಟೆ – ಶರತ್ ಬಚ್ಚೇಗೌಡ
  • ಹುಣಸೂರು – ಎಚ್ ಪಿ ಮಂಜುನಾಥ್
  • ಶ್ರೀನಿವಾಸ್ ಪುರ – ರಮೇಶ್ ಕುಮಾರ್
  • ಮಧುಗಿರಿ – ಕೆ ಎನ್ ರಾಜಣ್ಣ
  • ಹೊಸದುರ್ಗ – ಗೋವಿಂದಪ್ಪ
  • ನಾಗಮಂಗಲ – ಚಲುವರಾಯಸ್ವಾಮಿ
  • ಮಳವಳ್ಳಿ – ನರೇಂದ್ರ ಸ್ವಾಮಿ
  • ಶ್ರೀರಂಗಪಟ್ಟಣ – ರಮೇಶ್ ಬಾಬು ಬಂಡಿಸಿದ್ದೇಗೌಡ

124 ಅಭ್ಯರ್ಥಿಗಳ ಪಟ್ಟಿ ವಿವರ ಹೀಗಿದೆ :

assembly elections 2023 1
assembly elections 2023 2
assembly elections 2023 3
assembly elections 2023 4
Copyright © All rights reserved Newsnap | Newsever by AF themes.
error: Content is protected !!