December 19, 2024

Newsnap Kannada

The World at your finger tips!

bandi narendra. cheluvaraya 1

ಮಂಡ್ಯ ಜಿಲ್ಲೆಯ 7 ಕ್ಷೇತ್ರಗಳ ಅಂತಿಮ ಫಲಿತಾಂಶದ ವಿವರ

Spread the love

ಮಂಡ್ಯ ವಿಧಾನಸಭಾ ಕ್ಷೇತ್ರ:

  • ಕಾಂಗ್ರೆಸ್ – ಗಣಿಗ ರವಿಕುಮಾರ್ ಗೌಡ – 60845.
  • ಜೆಡಿಎಸ್ – ಬಿಆರ್ ರಾಮಚಂದ್ರು – 58996.
  • ಬಿಜೆಪಿ – ಅಶೋಕ್ ಜಯರಾಂ – 30240

ಗಣಿಗ ರವಿಕುಮಾರ್ 1849 ಮತಗಳ ಅಂತರದಲ್ಲಿ ಗೆಲುವು..

ಕೆಆರ್ ಪೇಟೆ ವಿಧಾನಸಭಾ ಕ್ಷೇತ್ರ :

  • ಕಾಂಗ್ರೆಸ್ ಬಿಎಲ್ ದೇವರಾಜು – 57939.
  • ಜೆಡಿಎಸ್ ಹೆಚ್‌ಟಿ ಮಂಜು – 79844
  • ಬಿಜೆಪಿ ಕೆಸಿ ನಾರಾಯಣ್ ಗೌಡ – 37793

21905 ಮತಗಳ ಅಂತರದಲ್ಲಿ ಹೆಚ್ ಟಿ ಮಂಜು ಗೆಲುವು

ನಾಗಮಂಗಲ ವಿಧಾನಸಭಾ ಕ್ಷೇತ್ರ:

  • ಕಾಂಗ್ರೆಸ್ – ಚಲುವರಾಯಸ್ವಾಮಿ – 89801.
  • ಜೆಡಿಎಸ್ – ಸುರೇಶ್ ಗೌಡ – 85688.
  • ಬಿಜೆಪಿ – ಸುಧಾ ಶಿವರಾಮ್ – 7683

4113 ಮತಗಳ ಅಂತರದಲ್ಲಿ ಚೆಲುವರಾಯಸ್ವಾಮಿ ಗೆಲುವು..

ಮೇಲುಕೋಟೆ ವಿಧಾನಸಭಾ ಕ್ಷೇತ್ರ:

  • ಕಾಂಗ್ರೆಸ್ ಬೆಂಬಲಿತ ರೈತ ಸಂಘ – ದರ್ಶನ್ ಪುಟ್ಟಣ್ಣಯ್ಯ – 90387.
  • ಜೆಡಿಎಸ್ – ಸಿಎಸ್ ಪುಟ್ಟರಾಜು – 79424
  • ಬಿಜೆಪಿ – ಡಾ ಇಂದ್ರೇಶ್ – 6378

10963 ಮತಗಳ ಅಂತರದಲ್ಲಿ ದರ್ಶನ್ ಪುಟ್ಟಣ್ಣಯ್ಯ ಗೆಲುವು

ಮದ್ದೂರು ವಿಧಾನ ಸಭಾ ಕ್ಷೇತ್ರ :

  • ಕಾಂಗ್ರೆಸ್ – ಕದಲೂರು ಉದಯ್ – 87,019
  • ಜೆಡಿಎಸ್ – ಡಿ ಸಿ ತಮ್ಮಣ್ಣ – 62,906
  • ಬಿಜೆಪಿ – ಎಸ್ ಪಿ ಸ್ವಾಮಿ – 28,996

ಕದಲೂರು ಉದಯ್ ಗೆಲುವಿನ ಅಂತರ – 24,113

ಶ್ರೀರಂಗಪಟ್ಟಣ ವಿಧಾನ ಸಭಾ ಕ್ಷೇತ್ರ :

  • ಕಾಂಗ್ರೆಸ್ – ರಮೇಶ್ ಬಾಬು ಬಂಡಿಸಿದ್ದೇಗೌಡ – 72,234
  • ಜೆಡಿಎಸ್ – ರವೀಂದ್ರ ಶ್ರೀಕಂಠಯ್ಯ – 61,273
  • ಬಿಜೆಪಿ – ಸಚ್ಚಿದಾನಂದ – 42,079

ರಮೇಶ್ ಬಾಬು ಬಂಡಿಸಿದ್ದೇಗೌಡ ಗೆಲುವಿನ ಅಂತರ – 10,961

ಮಳವಳ್ಳಿ ವಿಧಾನ ಸಭಾ ಕ್ಷೇತ್ರ :

  • ಕಾಂಗ್ರೆಸ್ – ಪಿ ಎಂ ನರೇಂದ್ರ ಸ್ವಾಮಿ – 1,06,498
  • ಜೆಡಿಎಸ್ – ಕೆ ಅನ್ನದಾನಿ – 59,652
  • ಬಿಜೆಪಿ – ಮುನಿರಾಜು – 25,116

ಪಿ ಎಂ ನರೇಂದ್ರ ಸ್ವಾಮಿ ಗೆಲುವಿನ ಅಂತರ46,846

Copyright © All rights reserved Newsnap | Newsever by AF themes.
error: Content is protected !!