December 24, 2024

Newsnap Kannada

The World at your finger tips!

manmul

ರೈತರ ಹಾಲಿನ ಖರೀದಿ ದರ 2 ರುಗೆ ಹೆಚ್ಚಳ -ಮನ್ ಮುಲ್ ಎಂಡಿ ಪ್ರಕಟ

Spread the love

ಮಂಡ್ಯ ಜಿಲ್ಲಾ ಹಾಲು ಒಕ್ಕೂಟವು ರೈತರ ಹಾಲಿನ ಖರೀದಿ ದರವನ್ನು 2 ರು ಹೆಚ್ಚಳ ಮಾಡಿದೆ.

ಈ ಸಂಗತಿಯನ್ನು ಮನ್ ಮುಲ್ ಎಂಡಿ ಪ್ರಕಟನೆ ನೀಡಿ ಬೇಸಿಗೆ ಸಮೀಪವಾಗುತ್ತಿದೆ. ಈ ಕಾಲದಲ್ಲಿ ರೈತರಿಗೆ ಹೆಚ್ಚಿನ ಆಥಿ೯ಕ ಶಕ್ತಿ ತುಂಬಲು ದರ ಹೆಚ್ಚಳ ಮಾಡಲಾಗಿದೆ.

ಮನ್ಮುಲ್ ಗೆ 11 ಕೋಟಿ ರು ಲಾಭ ಬಂದಿದೆ. ಈ ಲಾಭದಲ್ಲಿ ಕೆಲವು ಭಾಗವನ್ನು ರೈತರಿಗೆ ಹಂಚುವ ಸಲುವಾಗಿ 2 ರು ದರ ಏರಿಕೆ ಮಾಡಲಾಗಿದೆ ಎಂದು ಹೇಳಿದ್ದಾರೆ.

ಫೆ 28 ರಂದು ನಡೆದ ಆಡಳಿತ ಮಂಡಳಿಯ ಸಭೆಯಲ್ಲಿ ಈ ಕುರಿತಂತೆ ನಿಧಾ೯ರ ಕೈಗೊಳ್ಳಲಾಗಿದೆ.

Copyright © All rights reserved Newsnap | Newsever by AF themes.
error: Content is protected !!