ಕರ್ನಾಟಕದಲ್ಲಿ ಸದ್ಯ ಶಾಲೆಗಳನ್ನು ಆರಂಭಿಸುವ ನಿರ್ಧಾರ ಕ್ಕೆ ಸಂಬಂಧಿಸಿದಂತೆ ಅನೇಕ ಗೊಂದಲಗಳ ನಡುವೆಯೂ ಶಿಕ್ಷ ಣ ತಜ್ಞರು ಮಾತ್ರ ಶಾಲೆಗಳ ಆರಂಭಕ್ಕೆ ಗಳ ಸಹ ಮತ ಸೂಚಿಸಿದ್ದಾರೆ.
‘ಮಕ್ಕಳ ಆರೋಗ್ಯದಂತೆಯೇ ಅವರ ಕಲಿಕೆ ಕೂಡ ಮುಖ್ಯವಾಗಿರೋದ್ರಿಂದ ಮುನ್ನೆಚ್ಚರಿಕಾ ಕ್ರಮಗಳೊಂದಿಗೆ ಶಾಲೆ ತೆರೆಯುವುದು ಉತ್ತಮ’ ಎಂಬುದು ತಜ್ಞರ ಅಭಿಪ್ರಾಯ.
ಕೊರೋನಾ ಸಂಬಂಧ ಶಾಲಾ ಕಾಲೇಜುಗಳು ತೆರೆಯದೇ ಸರಿಯಾಗಿ 7 ತಿಂಗಳಾಯಿತು. ಈ ಹಿನ್ನಲೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವರು ಪ್ರತೀ ತಾಲೂಕುಗಳ ಶಾಸಕರು ಹಾಗೂ ಎಲ್ಲ ಸಚಿವರುಗಳ ಅಭಿಪ್ರಾಯ ಪಡೆಯುತ್ತಿದ್ದಾರೆ.
ಆದರೆ ಪೋಷಕರು ಈ ಸಂದರ್ಭದಲ್ಲಿ ಮಕ್ಕಳನ್ನು ಶಾಲೆಗೆ ಕಳುಹಿಸುವ ಬಗ್ಗೆ ಇನ್ನೂ ಆತಂಕ ಹಾಗೂ ಗೊಂದಲದಲ್ಲೇ ಇದ್ದಾರೆ.
More Stories
ಜನವರಿ 23, 24, 25 ರಂದು ಅಂತರಾಷ್ಟ್ರೀಯ ಸಿರಿಧಾನ್ಯ ಮೇಳ ಜರುಗಲಿದೆ: ಎನ್ ಚಲುವರಾಯಸ್ವಾಮಿ
ಕುಂಭಮೇಳ ಪ್ರಯಾಣಿಕರಿಗೆ ಸುವಾರ್ತೆ: ಮೈಸೂರು-ಪ್ರಯಾಗ್ ರಾಜ್ ವಿಶೇಷ ರೈಲು ಸೇವೆ
ಮಂಡ್ಯದಲ್ಲಿ ಭೀಕರ ಅಪಘಾತ: ಕಾರು-ಲಾರಿ ಡಿಕ್ಕಿಯಾಗಿ ಮೂವರು ವಿದ್ಯಾರ್ಥಿ ಸಾವು