July 7, 2022

Newsnap Kannada

The World at your finger tips!

WhatsApp Image 2022 06 22 at 7.34.01 PM

England vs Test: Who are the strongest Team India players? Publish list #thenewsnap #cricket #indian_cricket_team #INDvsENG #test #breaking_news #cricket_world #latest_news

ಇಂಗ್ಲೆಂಡ್​​ ವಿರುದ್ಧ ಟೆಸ್ಟ್​: ಬಲಿಷ್ಠ ಟೀಂ ಇಂಡಿಯಾದ ಆಟಗಾರರು ಯಾರು? ಪಟ್ಟಿ ಪ್ರಕಟ

Spread the love

ಹಾರ್ದಿಕ್​ ಪಾಂಡ್ಯ ನಾಯಕತ್ವದಲ್ಲಿ ಟೀಂ ಇಂಡಿಯಾದ ಒಂದು ತಂಡ ಐರ್ಲೆಂಡ್​ ಪ್ರವಾಸ ಬೆಳೆಸಲು ಸಿದ್ಧವಾಗಿದೆ. ಇನ್ನೊಂದೆಡೆ ಇಂಗ್ಲೆಂಡ್​​ ವಿರುದ್ಧ ನಡೆಯುವ ಟೆಸ್ಟ್​​ಗೆ ಟೀಂ ಇಂಡಿಯಾದ ಮತ್ತೊಂದು ತಂಡ ತಯಾರಿ ನಡೆಸಿಕೊಂಡಿದೆ.

ಇದನ್ನು ಓದಿ –ರಾಷ್ಟ್ರಪತಿ ಚುನಾವಣೆಯ BJP ಅಭ್ಯರ್ಥಿ ದ್ರೌಪದಿ ಮುರ್ಮುಗೆ ʼZ’ ಭದ್ರತೆ

ಈ ಮಧ್ಯೆ ಇದೇ ತಿಂಗಳು 24 ರಿಂದ ಆರಂಭವಾಗಲಿರುವ ಇಂಗ್ಲೆಂಡ್​ ವಿರುದ್ಧದ ಟೆಸ್ಟ್​ಗೆ ಮಾಜಿ ಕ್ರಿಕೆಟರ್​​​ ಮೊಹಮ್ಮದ್​ ಕೈಫ್​​ ಪ್ಲೇಯಿಂಗ್​​​ 11 ಟೀಂ ಇಂಡಿಯಾ ಹೆಸರಿಸಿದ್ದಾರೆ.

ರೋಹಿತ್​ ಶರ್ಮಾ (ಕ್ಯಾಪ್ಟನ್)​​ಶುಭ್ಮನ್​​ ಗಿಲ್​​, ಚೇತೇಶ್ವರ್​​ ಪೂಜಾರ, ವಿರಾಟ್​​ ಕೊಹ್ಲಿ, ರಿಷಭ್​​ ಪಂತ್​, ಹನುಮ ವಿಹಾರಿ, ರವೀಂದ್ರ ಜಡೇಜಾ, ಶಾರ್ದೂಲ್​ ಠಾಕೂರ್​​, ಮೊಹಮ್ಮದ್​ ಶಮಿ, ಉಮೇಶ್​ ಯಾದವ್​​, ಜಸ್ಪ್ರೀತ್​​ ಬೂಮ್ರಾ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.

ಕೆ.ಎಲ್​​ ರಾಹುಲ್​​​, ದೀಪಕ್​ ಚಹರ್​​, ಪ್ರಸಿದ್ಧ್​​ ಕೃಷ್ಣಾ, ಮೊಹಮ್ಮದ್​ ಸಿರಾಜ್​​ ಅವರನ್ನು ತಂಡದಿಂದ ಕೈ ಬಿಡಲಾಗಿದೆ.

error: Content is protected !!