ಇಂಗ್ಲೆಂಡ್ PM ಸ್ಥಾನಕ್ಕೆ ಚುನಾವಣೆ: ಮುನ್ನಡೆ ಸಾಧಿಸಿದ ಸುಧಾ ಮೂರ್ತಿ ಅಳಿಯ ರಿಶಿ ಸುನಕ್

Team Newsnap
1 Min Read
Rishi Sunak topped the 2nd round: British Prime Minister Election 2 ನೇ ಸುತ್ತಿನಲ್ಲೂ ಅಗ್ರಸ್ಥಾನ ಪಡೆದ ರಿಷಿ ಸುನಕ್ : ಬ್ರಿಟನ್ ಪ್ರಧಾನಿ ಚುನಾವಣೆ #Thenewsnap #Latesnews #Infosys #British #England #UK #Prime_minister #nammamysuru #Mandya_news #Bengaluru

ಬ್ರಿಟನ್​ ಪ್ರಧಾನಿ ಸ್ಥಾನದಿಂದ ಬೋರಿಸ್‌ ಜಾನ್ಸ್​ನ್​ ನಿರ್ಗಮನದ ನಂತರ ನೂತನ ಉತ್ತರಾಧಿಕಾರಿಗೆ ಚುನಾವಣಾ ಕದನದಲ್ಲಿ ಭಾರತ ಮೂಲದ ರಿಷಿ ಸುನಕ್‌ ಎಲ್ಲರನ್ನು ಹಿಂದೆ ಸರಿಸಿ ಮುನ್ನುಗ್ಗಿದ್ದಾರೆ.

ಕನ್ಸರ್ವೇಟಿವ್ ಪಕ್ಷದ ನಾಯಕ ಹಾಗೂ ಮಾಜಿ ಚಾನ್ಸೆಲರ್ ಇನ್ಫೋಸಿಸ್‌ನಾರಾಯಣ ಮೂರ್ತಿ ಹಾಗೂ ಸುಧಾ ಮೂರ್ತಿ ಅಳಿಯ ರಿಷಿ ಸುನಕ್‌ ಬ್ರಿಟನ್​​ ಪಿಎಂ ರೇಸ್​​ನಲ್ಲಿ ಮುಂಚೂಣಿಯಲ್ಲಿದ್ದಾರೆ. ಮೊದಲ ಹಂತದ ಚುನಾವಣೆಯಲ್ಲೇ ಅತಿ ಹೆಚ್ಚು ಮತಗಳನ್ನು ಪಡೆದ್ದಾರೆ.ಇದನ್ನು ಓದಿ -ಬೆಂಗಳೂರಿನ ಮಾಜಿ ಕಾರ್ಪೋರೇಟರ್ ಪತಿ ಮಾರಣಾಂತಿಕ ಹಲ್ಲೆಯಿಂದ ಸಾವು

ಬ್ರಿಟನ್​ ಉತ್ತರಾಧಿಕಾರಿ ಚುನಾವಣೆಯಲ್ಲಿ ರಿಷಿ ಸುನಕ್‌, 88 ಮತ, ಮೊದಲ ಸ್ಥಾನ ಪಡೆದಿದ್ದಾರೆ.

ಪೆನ್ನಿ ಮೊರ್ಡಾಂಟ್‌, 67 ಮತ, 2ನೇ ಸ್ಥಾನ ಹಾಗೂ ಟ್ರಸ್‌ ಲಿಜ್‌, 50 ಮತ, 3ನೇ ಸ್ಥಾನ ನಧಿಮ್‌ ಜಹಾವಿ, ಹಣಕಾಸು ಸಚಿವ ಹಾಗೂ ಜೆರೆಮಿ ಹಂಟ್‌, ಮಾಜಿ ಕ್ಯಾಬಿನೆಟ್‌ ಸಚಿವ, ಸೋಲು ಕಂಡಿದ್ದಾರೆ.

ಒಂದು ಕಾಲದಲ್ಲಿ ಬ್ರಿಟೀಷರು ಭಾರತವನ್ನು ಆಳ್ವಿಕೆ ನಡೆಸಿದರು ಈಗ ಭಾರತ ಮೂಲದ ವ್ಯಕ್ತಿಯೊಬ್ಬ ಬ್ರಿಟನ್ ಪಿಎಂ ರೇಸ್​​ನಲ್ಲಿ ಮುಂಚೂಣಿಯಲ್ಲಿದ್ದಾರೆ. ಈಗಾಗಲೇ ರಿಷಿ ಸುನಕ್​ ಬ್ರಿಟನ್​​ನ ಮುಂದಿನ ಉತ್ತರಾಧಿಕಾರಿ ಅಂತಾನೇ ಹೇಳಲಾಗುತ್ತಿದೆ ಅದೊಂದು ಇತಿಹಾಸ ಸಾರ್ವಕಾಲಿಕವಾಗುತ್ತದೆ.

Share This Article
Leave a comment