ಕನ್ಸರ್ವೇಟಿವ್ ಪಕ್ಷದ ನಾಯಕ ಹಾಗೂ ಮಾಜಿ ಚಾನ್ಸೆಲರ್ ಇನ್ಫೋಸಿಸ್‌ನಾರಾಯಣ ಮೂರ್ತಿ ಹಾಗೂ ಸುಧಾ ಮೂರ್ತಿ ಅಳಿಯ ರಿಷಿ ಸುನಕ್ ಬ್ರಿಟನ್ ಪಿಎಂ ರೇಸ್ನಲ್ಲಿ ಮುಂಚೂಣಿಯಲ್ಲಿದ್ದಾರೆ. ಮೊದಲ ಹಂತದ ಚುನಾವಣೆಯಲ್ಲೇ ಅತಿ ಹೆಚ್ಚು ಮತಗಳನ್ನು ಪಡೆದ್ದಾರೆ.ಇದನ್ನು ಓದಿ -ಬೆಂಗಳೂರಿನ ಮಾಜಿ ಕಾರ್ಪೋರೇಟರ್ ಪತಿ ಮಾರಣಾಂತಿಕ ಹಲ್ಲೆಯಿಂದ ಸಾವು
ಬ್ರಿಟನ್ ಉತ್ತರಾಧಿಕಾರಿ ಚುನಾವಣೆಯಲ್ಲಿ ರಿಷಿ ಸುನಕ್, 88 ಮತ, ಮೊದಲ ಸ್ಥಾನ ಪಡೆದಿದ್ದಾರೆ.
ಪೆನ್ನಿ ಮೊರ್ಡಾಂಟ್, 67 ಮತ, 2ನೇ ಸ್ಥಾನ ಹಾಗೂ ಟ್ರಸ್ ಲಿಜ್, 50 ಮತ, 3ನೇ ಸ್ಥಾನ ನಧಿಮ್ ಜಹಾವಿ, ಹಣಕಾಸು ಸಚಿವ ಹಾಗೂ ಜೆರೆಮಿ ಹಂಟ್, ಮಾಜಿ ಕ್ಯಾಬಿನೆಟ್ ಸಚಿವ, ಸೋಲು ಕಂಡಿದ್ದಾರೆ.
ಒಂದು ಕಾಲದಲ್ಲಿ ಬ್ರಿಟೀಷರು ಭಾರತವನ್ನು ಆಳ್ವಿಕೆ ನಡೆಸಿದರು ಈಗ ಭಾರತ ಮೂಲದ ವ್ಯಕ್ತಿಯೊಬ್ಬ ಬ್ರಿಟನ್ ಪಿಎಂ ರೇಸ್ನಲ್ಲಿ ಮುಂಚೂಣಿಯಲ್ಲಿದ್ದಾರೆ. ಈಗಾಗಲೇ ರಿಷಿ ಸುನಕ್ ಬ್ರಿಟನ್ನ ಮುಂದಿನ ಉತ್ತರಾಧಿಕಾರಿ ಅಂತಾನೇ ಹೇಳಲಾಗುತ್ತಿದೆ ಅದೊಂದು ಇತಿಹಾಸ ಸಾರ್ವಕಾಲಿಕವಾಗುತ್ತದೆ.
More Stories
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
Karnataka Budget 2025-26 : ಶಕ್ತಿ ಯೋಜನೆಗೆ 5,300 ಕೋಟಿ ಅನುದಾನ
ಪೊಲೀಸ್ ಅಧಿಕಾರಿಯ ಕಿರುಕುಳಕ್ಕೆ ಮನನೊಂದು ವ್ಯಕ್ತಿ ಆತ್ಮಹತ್ಯೆ ಆರೋಪ