ಮಂಡ್ಯ : ವಿದ್ಯುತ್ ಚಾಲಿತ ಸ್ಕೂಟರ್ ಗೆ ಆಕಸ್ಮಿಕ ಬೆಂಕಿ ತಗುಲಿ ಭಸ್ಮ ವಾದ ಘಟನೆ ಭಾನುವಾರ ಮಧ್ಯಾಹ್ನ ಬಸರಾಳು ಹೋಬಳಿ ಮುತ್ತೇಗೆರೆ ಗ್ರಾಮದಲ್ಲಿ ಜರುಗಿದೆ
ಒಕಿನೋವಾ ಕಂಪನಿಯ ಸ್ಕೂಟರ್ರ್ ನ ಕಿ ಆನ್ ಮಾಡಿ ಸ್ಟಾರ್ಟ್ ಮಾಡುತ್ತಿದ್ದಂತೆ ಧಗ್ಗನೆ ಬೈಕ್ ಹತ್ತಿ ಉರಿದು ಕರಕಲಾಗಿದೆ. ಮುತ್ತೆಗೆರೆ ಗ್ರಾಮದ ಚಂದ್ರಶೇಖರ್ ಎನ್ನುವ ಯುವಕ ಬಸರಾಳಿಗೆ ಹೋಗಲು ಬೈಕ್ ಸ್ಟಾರ್ಟ್ ಮಾಡುತ್ತಿದ್ದಂತೆ ಈ ಘಟನೆ ನಡೆದಿದೆ.
ಈ ಘಟನೆಯಿಂದ ಬೆಚ್ಚಿದ ಗ್ರಾಮಸ್ಥರು ಹಾಗೂ ಯುವಕ ಗಾಬರಿಗೆ ಒಳಗಾಗಿದ್ದಾರೆ ಬೈಕ್ ತಗುಲಿದ ಬೆಂಕಿ ಆರಿಸಲು ಗ್ರಾಮಸ್ಥರು ಪ್ರಯತ್ನಿಸುವ ಮುಂಚೆ ಬೈಕ್ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು