December 23, 2024

Newsnap Kannada

The World at your finger tips!

RAKKAMMA

ನಟಿ ಜಾಕ್ವೆಲಿನ್ ಫರ್ನಾಂಡಿಸ್​​ಗೆ ಬಂಧನ ಭೀತಿ-‘ರಕ್ಕಮ್ಮ’ನ ವಿರುದ್ಧ ED ಚಾರ್ಜ್​ ಶೀಟ್

Spread the love

ಸುಕೇಶ್​ ಚಂದ್ರ ಶೇಖರ್ ವಿರುದ್ಧ 200 ಕೋಟಿ ರು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಆರೋಪಿ ಎಂದು ಜಾರಿ ನಿರ್ದೇಶನಾಲಯ (ಇ.ಡಿ) ದೋಷಾರೋಪಣ ಪಟ್ಟಿಯಲ್ಲಿ ತಿಳಿಸಿದೆ.

ದೆಹಲಿಯ ಕೋರ್ಟಿಗೆ ಇ.ಡಿ ಸಲ್ಲಿಕೆ ಮಾಡಿರುವ ಚಾರ್ಜ್​ಶೀಟ್​​ನಲ್ಲಿ ಜಾಕ್ವೆಲಿನ್ ಹೆಸರು ಪ್ರಸ್ತಾಪವಾಗಿದೆ ಅಕ್ರಮ ಹಣ ವರ್ಗಾಣೆ ಪ್ರಕರಣದಲ್ಲಿ ಜಾಕ್ವೆಲಿನ್ ಆರೋಪಿಯಾಗಿದ್ದಾರೆ ಎಂದು ಇ.ಡಿ ತನ್ನ ವರದಿಯಲ್ಲಿ ಉಲ್ಲೇಖ ಮಾಡಿದೆ. 

ಚಾರ್ಜ್​ ಶೀಟ್ ಸಲ್ಲಿಕೆ ಮಾಡಿರುವ ಇ.ಡಿ, ಚಂದ್ರಶೇಖರ್ ಜಾಕ್ವೆಲಿನ್​​ಗೆ ಸುಲಿಗೆ ಸೇರಿದಂತೆ ಇತರೇ ಅಪರಾಧಗಳಿಂದ ಗಳಿಸಿದ ಹಣದಿಂದ 5.71 ಕೋಟಿ ರು ಮೌಲ್ಯದ ಉಡುಗೊರೆ ನೀಡಿದ್ದ.

ಯಡಿಯೂರಪ್ಪಗೆ ಬಿಜೆಪಿ ರಾಷ್ಟ್ರಮಟ್ಟದ ಜವಾಬ್ದಾರಿ -BJP ಟಾಪ್ 11 ಲೀಡರ್​ಶಿಪ್​ನಲ್ಲಿ ಇಬ್ಬರು ಕನ್ನಡಿಗರು

ಉಡುಗೊರೆಗಳನ್ನು ನೀಡಲು ತನ್ನ ದೀರ್ಘಕಾಲದ ಗೆಳತಿ ಹಾಗೂ ಪ್ರಕರಣದಲ್ಲಿ ಆರೋಪಿಯೂ ಆಗಿರುವ ಪಿಂಕಿ ಇರಾನಿಯನ್ನು ಬಳಕೆ ಮಾಡಿಕೊಂಡಿದ್ದ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

Copyright © All rights reserved Newsnap | Newsever by AF themes.
error: Content is protected !!