January 8, 2025

Newsnap Kannada

The World at your finger tips!

WhatsApp Image 2021 11 26 at 1.14.00 PM 1

ಮಂಡ್ಯ- ಮೈಸೂರು – ಆರ್ ಆರ್ ನಗರದಲ್ಲಿ ಭಾರಿ ಭೂಮಿ ಕಂಪನ – ದೇಶದ ಈಶಾನ್ಯ ಭಾಗದಲ್ಲೂ ಭೂಕಂಪ

Spread the love

ಹಳೇ ಮೈಸೂರು ಭಾಗದಲ್ಲಿ ಮಧ್ಯಾಹ್ನ ಭಾರಿ ಭೂಮಿ ಕಂಪಿಸಿದೆ

ಮಂಡ್ಯ- ಮೈಸೂರು – ಆರ್ ಆರ್ ನಗರದಲ್ಲಿ ಭಾರಿ ಭೂಮಿ ಕಂಪಿಸಿ ಕ್ಷಣ ಕಾಲ ಜನರಲ್ಲಿ ಭೀತಿ ಉಂಟು ಮಾಡಿತು.
ಈ ಭೂಮಿ ಕಂಪನದಿಂದ ಯಾವುದೇ ಅನಾಹುತಗಳು ಸಂಭವಿಸಿಲ್ಲ ಆದರೆ ಕಟ್ಟಡಗಳು ನಡುಗಿದಂತೆ ಭಾಸವಾಯಿತು.

ಭೂಮಿ ಕಂಪಿಸಿದ್ದು ಯಾವ ದಿಕ್ಕಿನಲ್ಲಿ ಎಂದು ಹೇಳುವುದೇ ಕಷ್ಟವಾಗಿತ್ತು.

ಈ ನಡುವೆ ಇಂದು ಬೆಳಿಗ್ಗೆ
ಭಾರತ-ಮ್ಯಾನ್ಮಾರ್ ಗಡಿಯಲ್ಲಿ 6.1 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪ ಶಾಸ್ತ್ರ ಕೇಂದ್ರ ತಿಳಿಸಿದೆ.

ಭಾರತದ ಈಶಾನ್ಯ ಭಾಗಗಳಾದ ತ್ರಿಪುರಾ, ಮಣಿಪುರ, ಮಿಜೊರಾಂ, ಅಸ್ಸಾಂಮ್ ಸೇರಿದಂತೆ ಕೋಲ್ಕತ್ತಾದ ವರೆಗೂ ಭೂಕಂಪನದ ಅನುಭವವಾಗಿದೆ.
ಸಾವು ನೋವಿನ ವರದಿಗಳು ಬಂದಿಲ್ಲ.

Copyright © All rights reserved Newsnap | Newsever by AF themes.
error: Content is protected !!