ಸದ್ಯಕ್ಕೆ ತಣ್ಣಗಾಗಿದೆ ಎಂದುಕೊಂಡಿದ್ದ ಸ್ಯಾಂಡಲ್‌ವುಡ್ ಡ್ರಗ್ಸ್ ಪ್ರಕರಣದ ತನಿಖೆ ಈಗ ಧಿಡೀರ್ ತಿರುವು ಪಡೆದುಕೊಂಡಿದೆ.
ಪ್ರಮುಖ ಡ್ರಗ್ಸ್ ಆರೋಪಿ ಆದಿತ್ಯ ಆಳ್ವಗೋಸ್ಕರ ಹುಡುಕುತ್ತಿದ್ದಾರೆ. ಈ ವೇಳೆಯಲ್ಲಿ ಆದಿತ್ಯ, ಅವರ ಭಾವ ವಿವೇಕಗ ಒಬೇರಾಯ್ ಮನೆಯಲ್ಲಿ ಇದ್ದಾರೆ ಎಂಬ ಮಾಹಿತಿ ಸಿಕ್ಕಿ ಹಿನ್ನೆಲೆಯಲ್ಲಿ ಬೆಂಗಳೂರಿನ ಸಿಸಿಬಿ ತಂಡ ಮುಂಬೈನಲ್ಲಿ ಓಬೇರಾಯ್ ನಿವಾಸವನ್ನು ತಲಾಷ್ ಮಾಡಿದೆ.
ಡ್ರಗ್ಸ್ ಪ್ರಕರಣ ದ 7 ಆರೋಪಿ
‘ಆದಿತ್ಯ ಆಳ್ವ ವಿವೇಕ್ ಓಬೇರಾಯ್ ನಿವಾಸದಲ್ಲಿ ತಲೆಮರೆಸಿಕೊಂಡಿರಬಹುದು ಎಂಬ ಸಂದೇಹ ಮೂಡಿದ ಬಂದ ಹಿನ್ನಲೆಯಲ್ಲಿ ನ್ಯಾಯಾಲಯದ ವಾರಂಟ್ ಪಡೆದು ಸಿಸಿಬಿಯ ತಂಡವೊಂದನ್ನು ಅಲ್ಲಿಗೆ ಹೋಗಿ ತಲಾಷ್ ಮಾಡಿದೆ. ಆದರೆ ಅಲ್ಲಿ ಅಳ್ವಾ ಇರಲಿಲ್ಲ ಎಂದು ಜಂಟಿ ಕಮೀಷನರ್ (ಸಿಸಿಬಿ) ಸಂದೀಪ್ ಪಾಟೀಲ್ ತಿಳಿಸಿದರು.
ಮುಂಬೈನ ಜುಹೂ ಬಡಾವಣೆಯಲ್ಲಿರುವ ವಿವೇಕ್ ಒಬೇರಾಯ್ ಅವರ ಮನೆಯ ಮೇಲೆ ಸಿಸಿಬಿ ನಿನ್ನೆಯಿಂದಲೇ ಶೋಧನೆ ಮಾಡಿದೆ.
More Stories
ಎಪಿಗಾಮಿಯಾ ಸಹ-ಸಂಸ್ಥಾಪಕ ರೋಹನ್ ಮಿರ್ಚಂದಾನಿ ನಿಧನ
ಮಾತೃವಾತ್ಸಲ್ಯದ ಗಣಿ, ಪ್ರೇಮಮಯಿ ಜಗನ್ಮಾತೆ ಶಾರದಾದೇವಿ
ಓದಿನ ಮಹತ್ವ