December 23, 2024

Newsnap Kannada

The World at your finger tips!

WhatsApp Image 2022 01 24 at 5.57.05 PM

ನನ್ನ ಕುಟುಂಬದ ಬಗ್ಗೆ ಅಸಹ್ಯವಾಗಿ ಮಾತನಾಡ ಬೇಡಿ :ನೋವಾಗುತ್ತೆ-ನಾಗಾರ್ಜುನ್

Spread the love

ನನ್ನ ಕುಟುಂಬದ ಬಗ್ಗೆ ಅಸಹ್ಯವಾಗಿ ಯಾರದರೂ ಮಾತನಾಡಿದರೆ ನನಗೆ ನೋವಾಗುತ್ತೆ ಎಂದು ನಟ ನಾಗಾರ್ಜುನ್ ಅಕ್ಕಿನೇನಿ ಬೇಸರ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗೆ ನಾಗಚೈತನ್ಯ ಮತ್ತು ಸಮಂತಾ ವಿಚ್ಛೇದನ ಪಡೆದುಕೊಂಡ ಇದೇ ಮೊದಲ ಬಾರಿಗೆ
ನಾಗಾರ್ಜುನ್ ಈ ಕುರಿತು ಮಾತನಾಡಿದ್ದಾರೆ.

ಕೆಲವರು ನಮ್ಮ ಕುಟುಂಬದ ಬಗ್ಗೆ ಅಸಹ್ಯವಾಗಿ ವರದಿ ಮಾಡುವುದನ್ನು ನೋಡಿ ನಾನು ಬೇಸರ ಪಟ್ಟಿಕೊಂಡಿದ್ದೇನೆ ಎಂದು ಅಸಮಾಧಾನವನ್ನು ಹೊರಹಾಕಿದ್ದಾರೆ. 

ಎಲ್ಲರಿಗೂ ಅವರವರ ಜೀವನದಲ್ಲಿ ಆಯ್ಕೆಯ ಸ್ವಾತಂತ್ರ್ಯವಿದೆ. ಮೊದಲು ಈ ಸುದ್ದಿ ಕೇಳಿ ನಮಗೂ ಆಘಾತವಾಗಿತ್ತು. ಆದರೆ ಇದಕ್ಕೆ ಹೆಚ್ಚು ಬಣ್ಣ ಕಟ್ಟಿ ಹೇಳುತ್ತಿರುವುದನ್ನು ಕೇಳಿ ತುಂಬಾ ನೋವಾಗಿದೆ. ಇದರಿಂದ ನನ್ನ ಕುಟುಂಬ ಕುಗ್ಗಿದೆ. ಯಾರೂ ನಮ್ಮ ಕುಟುಂಬದ ಮೇಲೆ ಕೆಟ್ಟ ವಂದತಿಗಳನ್ನು ಹಬ್ಬಿಸಬೇಡಿ ಎಂದು ಕೇಳಿಕೊಂಡಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!