ಗೃಹ ಬಳಕೆಯ ಸಿಲಿಂಡರ್​ 50 ರು ಏರಿಕೆ- ಇಂದಿನಿಂದಲೇ ಹೊಸ ದರ ಜಾರಿ

Team Newsnap
0 Min Read

ಗೃಹ ಬಳಕೆಯ ಸಿಲಿಂಡರ್​ ಬೆಲೆಯಲ್ಲಿ 50 ರು ಏರಿಕೆ ಮಾಡಲಾಗಿದೆ, ಇಂದಿನಿಂದಲೇ ಪರಿಷ್ಕೃತ ದರ ಜಾರಿಗೆ ಬರಲಿದೆ. ಬೆಲೆ ಏರಿಕೆಯಿಂದ 14.2 ಕೆಜಿ ಎಲ್‌ಪಿಜಿ ಸಿಲಿಂಡರ್ ಬೆಲೆ 1,053 ರು ಆಗಿದೆ.

ಗೃಹ ಬಳಕೆಯ 5ಕೆಜಿ ಸಿಲಿಂಡರ್ ಬೆಲೆ 18 ರು ಹೆಚ್ಚಳ. 19 ಕೆಜಿ ಕಮರ್ಷಿಯಲ್ ಸಿಲಿಂಡರ್ ಬೆಲೆ 8.50 ರೂಪಾಯಿ ಕಡಿಮೆಯಾಗಿದೆ.

Share This Article
Leave a comment