February 21, 2026

Newsnap Kannada

The World at your finger tips!

DIVYA CEO

ದಿವ್ಯ ಪ್ರಭು ಈಗ ಗದಗ ಡಿಸಿ : ಮತ್ತೊಬ್ಬ IAS ಅಧಿಕಾರಿ ಪ್ರೀತಿ ವರ್ಗಾವಣೆ

Spread the love

ಮಂಡ್ಯ ಜಿಪಂ ಸಿಇಓ ಆಗಿದ್ದ ದಿವ್ಯ ಪ್ರಭು ಅವರನ್ನು ಗದಗ ಜಿಲ್ಲಾಧಿಕಾರಿಯಾಗಿ ಸರ್ಕಾರ ನೇಮಕ ಮಾಡಿದೆ.

divya 11

ಈ ಹಿಂದೆ ಜಿಲ್ಲಾಧಿಕಾರಿಯಾಗಿದ್ದ ಎಂ. ಸುಂದರೇಶಬಾಬು ಅವರನ್ನು ವರ್ಗಾವಣೆಗೊಳಿಸಿದ್ದ ಶ್ರೀಮತಿ ಹೊನ್ನಾಂಬಾ ಅವರನ್ನು ಗದಗ ಡಿಸಿ ಆಗಿ ನೇಮಕ ಮಾಡಲಾಗಿತ್ತು.

divya prabhu1

ಆದರೆ ಹೊನ್ನಾಂಬ ಅವರು ಗದಗ ಜಿಲ್ಲೆಗೆ ಬರಲು ಒಪ್ಪಿರಲಿಲ್ಲ. ರಾಜ್ಯ ಸರ್ಕಾರವು ಹುದ್ದೆ ನಿಯೋಜನೆ ನಿರೀಕ್ಷೆಯಲ್ಲಿದ್ದ ದಿವ್ಯಾ ಪ್ರಭು ಅವರಿಗೆ ಗದಗ ಜಿಲ್ಲಾಧಿಕಾರಿ ಹುದ್ದೆಗೆ ನೇಮಕ ಮಾಡಿದೆ. ಇವರು 2014 ರ ಕರ್ನಾಟಕ ಕೇಡರ್ ಅಧಿಕಾರಿ.

error: Content is protected !!