January 10, 2025

Newsnap Kannada

The World at your finger tips!

banuprakash

ಮಂಡ್ಯದಲ್ಲಿ ಪುರೋಹಿತರು, ಅರ್ಚಕರಿಗೆ ಪುಡ್ ಕಿಟ್ ವಿತರಣೆ

Spread the love

ಮಂಡ್ಯ ನಗರದಲ್ಲಿ ಈ ದಿನ ಬ್ರಾಹ್ಮಣರ ಅರ್ಚಕರ ಪುರೋಹಿತರ ಪರಿಷತ್ತಿನ ವತಿಯಿಂದ ಇಂದು ಮಂಡ್ಯ ನಗರದಲ್ಲಿ ಅಕ್ಕಿ ವಿತರಿಸಲಾಯಿತು.‌

ಈ ಕಾರ್ಯಕ್ರಮದಲ್ಲಿ ಬ್ರಾಹ್ಮಣ ಅಭಿವೃದ್ಧಿ ಮಂಡಳಿ, ನಿರ್ದೇಶಕರು, ಅಖಿಲ ಕರ್ನಾಟಕ ಬ್ರಾಹ್ಮಣ ಸಭಾದ ಉಪಾಧ್ಯಕ್ಷ ವೇದ ಬ್ರಹ್ಮ ಭಾನುಪ್ರಕಾಶ್ ಶರ್ಮಾರವರು ಅರ್ಚಕರು ಮತ್ತು ಪುರೋಹಿತರಿಗೆ ಅಕ್ಕಿಯನ್ನು ವಿತರಿಸಿದರು,

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಡ್ಯ ಜಿಲ್ಲಾ ಅರ್ಚಕರ ಮತ್ತು ಪುರೋಹಿತರ ಪರಿಷತ್ ನ ಗೌರವಾಧ್ಯಕ್ಷ ವೇದ ಬ್ರಹ್ಮ ಶ್ರೀ ಅನಂತನಾರಾಯಣ ಶಾಸ್ತ್ರಿ ರವರು ವಹಿಸಿದ್ದರು,

ಕಾರ್ಯಕ್ರಮದ ನಿರೂಪಣೆಯನ್ನು ಮಂಡ್ಯ ಜಿಲ್ಲಾ ಕಾರ್ಯದರ್ಶಿಗಳಾದ ಎನ್ .ಗೋಪಿನಾಥ್ ಅವರು ವಹಿಸಿದ್ದರು ಮತ್ತು ವಿಪ್ರ ಬಾಂಧವರು ಭಾಗವಹಿಸಿದ್ದರು.

Copyright © All rights reserved Newsnap | Newsever by AF themes.
error: Content is protected !!