ಧ್ರುವ ನಾರಾಯಣ ಪತ್ನಿಯೂ ವಿಧಿವಶ

Team Newsnap
0 Min Read
Dhruva Narayan's wife also passed away ಧ್ರುವ ನಾರಾಯಣ ಪತ್ನಿಯೂ ವಿಧಿವಶ

ಇತ್ತೀಚಗಷ್ಟೇ ನಿಧನರಾದ ಕಾಂಗ್ರೆಸ್ ಕಾರ್ಯಾಧ್ಯಕ್ಷ ಧ್ರುವನಾರಾಯಣ ಪತ್ನಿ ವೀಣಾ ಇಂದು ನಿಧನರಾದರು

ವೀಣಾ ಅವರು ಹಲವು ತಿಂಗಳಿನಿಂದ ಕ್ಯಾನ್ಸರ್ ನಿಂದ ಬಳಲುತ್ತಿದ್ದರು.

ಪತಿ ಧ್ರುವ ನಾರಾಯಣ ನಿಧನದ ನಂತರ ಸಾಕಷ್ಟು ನೊಂದಿದ್ದ ವೀಣಾ ಚಿಕಿತ್ಸೆ ಫಲಿಸದೇ ನಿಧನರಾದರು.ಇದನ್ನು ಓದಿ –ಬಿಜೆಪಿ ಮೊದಲ ಪಟ್ಟಿ ಏ 9 ರಂದು ಬಿಡುಗಡೆ : ಇಂದು ಸಿಎಂ , ಬಿಎಸ್ ವೈ ದೆಹಲಿಗೆ

Share This Article
Leave a comment