ಇತ್ತೀಚಗಷ್ಟೇ ನಿಧನರಾದ ಕಾಂಗ್ರೆಸ್ ಕಾರ್ಯಾಧ್ಯಕ್ಷ ಧ್ರುವನಾರಾಯಣ ಪತ್ನಿ ವೀಣಾ ಇಂದು ನಿಧನರಾದರು
ವೀಣಾ ಅವರು ಹಲವು ತಿಂಗಳಿನಿಂದ ಕ್ಯಾನ್ಸರ್ ನಿಂದ ಬಳಲುತ್ತಿದ್ದರು.
ಪತಿ ಧ್ರುವ ನಾರಾಯಣ ನಿಧನದ ನಂತರ ಸಾಕಷ್ಟು ನೊಂದಿದ್ದ ವೀಣಾ ಚಿಕಿತ್ಸೆ ಫಲಿಸದೇ ನಿಧನರಾದರು.ಇದನ್ನು ಓದಿ –ಬಿಜೆಪಿ ಮೊದಲ ಪಟ್ಟಿ ಏ 9 ರಂದು ಬಿಡುಗಡೆ : ಇಂದು ಸಿಎಂ , ಬಿಎಸ್ ವೈ ದೆಹಲಿಗೆ
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು