ದೇವನಹಳ್ಳಿ: ಲೋಕಾಯುಕ್ತ ದಾಳಿಗೆ ಒಳಗಾಗಿ ಕೋಟ್ಯಾಂತರ ಆಸ್ತಿ , ಹಣ ವಾಹನ ಹೊಂದಿದ್ದ ದೇವನಹಳ್ಳಿ ತಹಶೀಲ್ದಾರ್ ಶಿವ ರಾಜ್ ಅವರನ್ನು ಸರ್ಕಾರ ಅಮಾನತ್ತುಗೊಳಿಸಿದೆ.
ತಹಶೀಲ್ದಾರ್ ಕೆ.ಶಿವರಾಜ್ ಕಳೆದ ತಿಂಗಳು ವರ್ಗಾವಣೆಗೊಂಡಿದ್ದರೂ ಕೆಎಟಿಯಲ್ಲಿ ತಡೆಯಾಜ್ಞೆ ತಂದು ಮತ್ತೆ ಕೆಲಸಕ್ಕೆ ಹಾಜರಾಗಿದ್ದರು.
ಆಗಸ್ಟ್ 17-18 ರಂದು ಏಕಕಾಲದಲ್ಲಿ ದೇವನಹಳ್ಳಿ ತಹಶೀಲ್ದಾರ್ ಕೆ ಶಿವರಾಜ್ ಅವರ ನಿವಾಸ ಸಂಬಂದಿಕರು ಆಪ್ತರ ಮನೆಗಳ ಕಚೇರಿಗಳ ಮೇಲೆ 18 ಕಡೆ ಲೋಕಾಯುಕ್ತರ ದಾಳಿಗೆ ಒಳಗಾಗಿದ್ದರು.ಸಿಇಒ ದುಂಡು ಮೇಜಿನ ಸಭೆ: ನೆದರ್ಲೆಂಡ್ಸ್ ಪ್ರಧಾನಿ ಜತೆ ಸರ್ಕಾರದ ವಿಸ್ತೃತ ಚರ್ಚೆ
ಇಷ್ಟಾದರೂ ಸಹ ಇಲ್ಲಿಯೇ ಸೇವೆ ಮುಂದುವರಿಸಿದ್ದ ತಹಶಿಲ್ದಾರ್ ಶಿವರಾಜ್‌ರು ತಮ್ಮ ಆದಾಯಕ್ಕಿಂತ ಶೇ 225 ರಷ್ಟು ಪಟ್ಟು ಆಸ್ತಿ , ಹಣ , ವಾಹನಗಳನ್ನು ಹೊಂದಿರುವ ಹಿನ್ನೆಲೆಯಲ್ಲಿ ಅವರನ್ನು ಅಮಾನತ್ತುಗೊಳಿಸಲು ಲೋಕಾಯುಕ್ತರು ಸೂಚನೆ ನೀಡಿದ್ದರಿಂದ ಸರ್ಕಾರದ ಕಂದಾಯ ಇಲಾಖೆಯ ಅಧಿನ ಕಾರ್ಯದರ್ಶಿ ಮುಕ್ತಾರ ಪಾಷ ಎಚ್.ಜಿ. ರವರು ಅಮಾನತ್ತು ಮಾಡಿ ಸೋಮವಾದಿಂದಲೇ ಜಾರಿಗೆ ಬರುವಂತೆ ಆದೇಶ ಹೊಡಿಸಿದ್ದಾರೆ.
- 8ನೇ ತರಗತಿ ವಿದ್ಯಾರ್ಥಿ Low ಬಿಪಿಯಿಂದ ಕುಸಿದು ಸಾವು
- ಮೈಸೂರು – ಕಲುಷಿತ ನೀರು ಸೇವಿಸಿ ಓರ್ವ ಸಾವು, 12 ಜನ ಅಸ್ವಸ್ಥ
- ಮಂಡ್ಯ ಭ್ರೂಣ ಹತ್ಯೆ ಪ್ರಕರಣ : ಆರು ಮಂದಿ ಬಂಧನ
- ನಟ ಕಿರಣ್ ರಾಜ್ ಕಾರು ಅಪಘಾತ : ಎದೆಗೆ ತೀವ್ರ ಪೆಟ್ಟು – ಕೆಂಗೇರಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ
- ಮುಡಾ ಹಗರಣ : 18 ಅಧಿಕಾರಿಗಳಿಗೆ ಲೋಕಾಯುಕ್ತ ನೋಟಿಸ್
- ಮಾಧ್ಯಮಗಳ ಮೇಲೆ ನಿಷೇಧ ಹೇರುವಂತೆ ನಟ ದರ್ಶನ್ ಕೋರಿಕೆ