January 5, 2025

Newsnap Kannada

The World at your finger tips!

556b62ee 8f68 45b7 a405 8968a940380e

ದೆಹಲಿಯಕೆಂಪುಕೋಟೆಯಲ್ಲಿ ಸಿಖ್ ಧ್ವಜ ಹಾರಾಟ : ನಟ ದೀಪ್ ಸಿಧು ಬಂಧನ

Spread the love

ನವದೆಹಲಿಯಲ್ಲಿ ಜ. 26 ರಂದು ಕೆಂಪುಕೋಟೆಯಲ್ಲಿ ಸಿಖ್ ಧ್ವಜ ಹಾರಾಟ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದೀಪ್ ಸಿಧುನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.

ರೈತರ ಪ್ರತಿಭಟನೆಯ ಜೊತೆಯಲ್ಲೇ ಕೆಂಪುಕೋಟೆಯಲ್ಲಿ ಧರ್ಮದ ಧ್ವಜ ಹಾರಾಟ ಮಾಡಿರುವ ಪ್ರಕರಣಕ್ಕೆ ಸರಕಾರಕ್ಕೆ ಮಾತ್ರವಲ್ಲ ರೈತ ಮುಖಂಡರ ಆಕ್ರೋಶ ವ್ಯಕ್ತವಾಗಿತ್ತು.

e8ab3182 f889 4560 9116 06d21ddae14f

ಈ ನಡುವೆ ನಟ ದೀಪ್ ಸಿಧು ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ನಾಪತ್ತೆಯಾಗಿದ್ದ. ಈ ನಡುವಲ್ಲೇ ದೀಪ್ ಸಿಧು ಆಡಿಯೋ ವೈರಲ್ ಆಗಿತ್ತು. ಕೊನೆಗೆ ದೆಹಲಿ ಪೊಲೀಸರು ನಟ ದೀಪ್ ಸಿಧುವನ್ನು ಬಂಧಿಸಿದ್ದಾರೆ.

ravi bojegowda 2
Copyright © All rights reserved Newsnap | Newsever by AF themes.
error: Content is protected !!