February 21, 2026

Newsnap Kannada

The World at your finger tips!

acb 1

1ಲಕ್ಷ ರು ಲಂಚ ಪಡೆಯವ ವೇಳೆ ACB ಬಲೆಗೆ ಬಿದ್ದ ಕೊಪ್ಪಳ ಅಬಕಾರಿ DC- ಸೆಲೀನಾ ಬಂಧನ

Spread the love

ಹೊಸ ಬಾರ್ ಲೈಸನ್ಸ್. ಮಂಜೂರಾತಿಗಾಗಿ 1 ಲಕ್ಷ ರು ಲಂಚ ಪಡೆಯವ ವೇಳೆ ಕೊಪ್ಪಳ ಅಬಕಾರಿ DC ಸೆಲೀನಾ ACB ಬಲೆಗೆ ಬಿದ್ದಿದ್ದಾರೆ, ಕೊಪ್ಪಳ ಅಬಕಾರಿ ಇಲಾಖೆ ಡಿಸಿ ಸೆಲೀನಾ ಮಹಿಳೆಯೊಬ್ಬರಿಂದ ಲಂಚ ಸ್ವೀಕರಿಸುತ್ತಿದ್ದಾಗ ಲಂಚದ ಹಣದ ಸಮೇತ ಅಧಿಕಾರಿಯನ್ನು ಎಸಿಬಿ ಬಂಧಿಸಿದೆ.

ಶೈಲಜಾ ಪ್ರಭಾಕರಗೌಡ ಎಂಬುವರಿಗೆ ಹೊಸ ಬಾರ್‌ಗೆ ಲೈಸನ್ಸ್‌ ನೀಡಲು 3 ಲಕ್ಷ ಲಂಚಕ್ಕೆ ಡಿಸಿ ಸೆಲೀನಾ ಬೇಡಿಕೆಯಿಟ್ಟಿದ್ದರು ಶೈಲಜಾ 3 ಲಕ್ಷ ಹಣದಲ್ಲಿ 1 ಲಕ್ಷ ನೀಡಲು ಬಂದಿದ್ದರು.

ಇದನ್ನು ಓದಿ :ಬಿ ವೈ ವಿಜಯೇಂದ್ರ ವಿಧಾನ ಪರಿಷತ್ ಗೆ ಆಯ್ಕೆ ಮಾಡಲು ಕೋರ್ ಕಮಿಟಿ ನಿರ್ಧಾರ

ಕುಷ್ಟಗಿ ಪಟ್ಟಣದಲ್ಲಿ ಇಂದು ಮಹಿಳೆಯಿಂದ ಡಿಸಿ ಸೆಲೀನಾ ಲಕ್ಷ ಲಂಚ ಸ್ವೀಕರಿಸುತ್ತಿದ್ದಾಗ ಎಸಿಬಿ ಬಲೆ ಬೀಸಿದೆ. ಲಂಚ ಸ್ವೀಕರಿಸಿದ ಅಬಕಾರಿ ಡಿಸಿಯನ್ನು ಬಂಧಿಸಿದೆ.

error: Content is protected !!