June 1, 2023

Newsnap Kannada

The World at your finger tips!

car dancing

ಚಲಿಸುತ್ತಿರುವ ಕಾರಿನ ಮೇಲೆ ಯುವಕರ ನೃತ್ಯ – 20 ಸಾವಿರ ದಂಡ

Spread the love

ಚಲಿಸುತ್ತಿರುವ ಕಾರಿನ ಮೇಲೇರಿ ಯುವಕರಿಬ್ಬರ ಡಾನ್ಸ್ ಮಾಡಿದ್ದವರಿಗೆ ಗಾಜಿಯಾಬಾದ್ ಪೊಲೀಸ್ ಪೊಲೀಸರು 20 ಸಾವಿರ ರು ದಂಡ ಹಾಕಿರುವ ಘಟನೆ ಜರುಗಿದೆ.

ಯುವಕರ ಗುಂಪೊಂದು ವಾಹನದ ಮೇಲೆ ಏರಿ ಡಾನ್ಸ್ ಮಾಡುತ್ತಿರುವ ವೀಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ ನಂತರ ಗಾಜಿಯಾಬಾದ್ ಟ್ರಾಫಿಕ್ ಪೊಲೀಸರು ಕಾರಿನ ಮಾಲೀಕರೊಬ್ಬರಿಗೆ 20,000 ರೂ ದಂಡ ವಿಧಿಸಿದ್ದಾರೆ.

ಘಾಜಿಯಾಬಾದ್‍ನಲ್ಲಿ, ಹುಡುಗರ ಗುಂಪು, ದೆಹಲಿ-ಮೀರತ್ ಎಕ್ಸ್‌ಪ್ರೆಸ್ ಹೈವೇಯಲ್ಲಿ  ತಮ್ಮ ಕಾರಿನ ಟಾಪ್ ಮೇಲೇರಿ ಇಬ್ಬರು ಯುವಕರು ಕಾರಿನ ಮೇಲೇರಿ ನೃತ್ಯ ಮಾಡುವುದನ್ನು ಕಾಣಬಹುದು. ಇನ್ನಿಬ್ಬರು ವೀಡಿಯೋ ರೆಕಾರ್ಡ್ ಮಾಡುತ್ತಿರುವುದು ಕಂಡುಬಂದಿದೆ.  
ಗಾಜಿಯಾಬಾದ್ ಟ್ರಾಫಿಕ್ ಪೊಲೀಸರು ಈ ಕುರಿತಂತೆ ಟ್ವಿಟ್ ಮಾಡಿ ಸಂಚಾರ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ವಾಹನ ಮಾಲೀಕರಿಗೆ 20,000 ರೂ. ದಂಡ ವಿಧಿಸಲಾಗಿದೆ.

ಸಂಚಾರ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಈ ವಾಹನ ಮಾಲೀಕರ ವಿರುದ್ಧ ಒಟ್ಟು 20,000 ರು ಗಳ  ದಂಡವನ್ನು ಹಾಕಲಾಗಿದೆ.

error: Content is protected !!