ಸಪ್ತಪದಿ ತುಳಿದ ಕ್ರಿಕೆಟ್ ಗ ಬುಮ್ರಾ, ಕ್ರೀಡಾ ನಿರೂಪಕಿ ಸಂಜನಾ

Team Newsnap
1 Min Read

ಸಪ್ತಪದಿ ತುಳಿದ ಕ್ರಿಕೆಟ್ ಗ ಬುಮ್ರಾ, ಕ್ರೀಡಾ ನಿರೂಪಕಿ ಸಂಜನಾ

ಟೀಮ್​ ಇಂಡಿಯಾ ವೇಗಿ ಜಸ್​ಪ್ರಿತ್​ ಬುಮ್ರಾ ದಾಂಪತ್ಯ ಜೀವಕ್ಕೆ ಕಾಲಿಟ್ಟಿದ್ದಾರೆ.

ಕ್ರೀಡಾ ನಿರೂಪಕಿ ಸಂಜನಾ ಗಣೇಶನ್​ ಅವರನ್ನ ಬುಮ್ರಾ ವರಿಸಿದ್ದಾರೆ.

ಸಂಜನಾ ಅವರೊಂದಿಗೆ ಸಪ್ತತುದಿ ತುಳಿದಿರುವ ಫೋಟೋವನ್ನು ಬುಮ್ರಾ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ಈ ಮೂಲಕ ಹಲವು ದಿನಗಳಿಂದ ಹರಿದಾಡುತ್ತಿದ್ದ ಊಹಾಪೋಹಾಗಳಿಗೆ ಬುಮ್ರಾ ತೆರೆ ಎಳೆದಿದ್ದಾರೆ.

ಇನ್ನು ಮದುವೆಗೆ ಎರಡು ಕುಟುಂಬಗಳ 20 ಮಂದಿಗೆ ಮಾತ್ರ ಅವಕಾಶ ನೀಡಲಾಗಿತ್ತು.

Share This Article
Leave a comment