January 10, 2025

Newsnap Kannada

The World at your finger tips!

jagdeesh

ವಕೀಲ ಜಗದೀಶ್​ಗೆ ಸೋಶಿಯಲ್ ಮೀಡಿಯಾ ಲಿಂಕ್​ ಡಿಲೀಟ್​ಗೆ ಕೋರ್ಟ್ ಆದೇಶ​​​

Spread the love

ನಗರ ಸಿವಿಲ್ ಕೋರ್ಟ್ ಆವರಣದಲ್ಲಿ ನಡೆದ ಗಲಾಟೆ ಮಾಡಿದ ಆರೋಪಿ ವಕೀಲ ಜಗದೀಶ್​ಗೆ ಸೇರಿದ ಸೋಷಿಯಲ್ ಮೀಡಿಯಾದ ಲಿಂಕ್​ಗಳನ್ನು ಡಿಲೀಟ್ ಮಾಡುವಂತೆ ಒಂದನೇ ಎಸಿಎಂಎಂ ಕೋರ್ಟ್ ಆದೇಶ ನೀಡಿದೆ.

ವಕೀಲ ಜಗದೀಶ್ ಹೊಂದಿರುವ ಸೋಷಿಯಲ್ ಮಿಡೀಯಾ ಲಿಂಕ್​ಗಳನ್ನ ಡಿಲೀಟ್ ಮಾಡುವಂತೆ ಮ್ಯಾಜಿಸ್ಟ್ರೇಟ್ ಕೋರ್ಟ್​ನ ಲೀಗಲ್ ಮ್ಯಾನೇಜರ್​ಗೆ ಆದೇಶ ನೀಡಿದೆ.

ಈ ಪ್ರಕರಣದ ತನಿಖಾಧಿಕಾರಿ ಮನವಿ ಮೇರೆಗೆ ಕೋರ್ಟ್ ಈ ಸೂಚನೆ ನೀಡಿದೆ.

ಜಗದೀಶ್ ಲೈವ್ ಮತ್ತು ಪೋಸ್ಟ್ ಮಾಡಿದ್ದ 23 ಲಿಂಕ್​ಗ​ಳು ಡಿಲೀಟ್ ಆಗಲಿವೆ.

ಜಗದೀಶ್​ಗೆ ಸಂಬಂಧಿಸಿದ ಖಾತೆಗಳನ್ನು ತಾತ್ಕಾಲಿಕವಾಗಿ ಬ್ಲಾಕ್ ಮಾಡುವಂತೆ ಕೋರ್ಟ್​ ನಿರ್ದೇಶ ನೀಡಿದೆ.

ಸೋಶಿಯಲ್ ಮೀಡಿಯಾ ಮೂಲಕ ವಕೀಲ ಜಗದೀಶ್, ಅಪಪ್ರಚಾರ ಮಾಡಿರುವ ಆರೋಪವೂ ಇದೆ.

Copyright © All rights reserved Newsnap | Newsever by AF themes.
error: Content is protected !!