ರಾಜ್ಯದಲ್ಲಿ ಶನಿವಾರ 8,906 ಕೊರೊನಾ ವೈರಸ್ ಪ್ರಕರಣಗಳು ಪತ್ತೆಯಗಿವೆ. 4 ಮಂದಿ ಸಾವನ್ನಪ್ಪಿದ್ದಾರೆ
ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 30,39,958 ಕ್ಕೆ ಏರಿಕೆ
ಇಂದು ಗುಣಮುಖರಾಗಿ ಡಿಸ್ಚಾರ್ಜ್ ಆದವರು 508
ಇದುವರೆಗೂ ಗುಣಮುಖರಾಗಿ ಡಿಸ್ಚಾರ್ಜ್ ಆದವರು 29,63,056
ಕೊರೊನಾ ವೈರಸ್ ಸೋಂಕಿನ ಸಕ್ರಿಯ ಪ್ರಕರಣಗಳ ಸಂಖ್ಯೆ 38,507.
ಚಿಕಿತ್ಸೆ ಫಲಿಸದೇ ಇಂದು ಸಾವನ್ನಪ್ಪಿದವರ ಸಂಖ್ಯೆ 04
ರಾಜ್ಯದಾದ್ಯಂತ ಇಲ್ಲಿಯವರೆಗೆ ಸಾವನ್ನಪ್ಪಿದವರ ಒಟ್ಟು ಸಂಖ್ಯೆ 38,366
ಜಿಲ್ಲಾವಾರು ವಿವರ:
ಬಾಗಲಕೋಟೆ 06
ಬಳ್ಳಾರಿ 43
ಬೆಳಗಾವಿ 70
ಬೆಂಗಳೂರು ಗ್ರಾಮಾಂತರ 111
ಬೆಂಗಳೂರು ನಗರ 7,113
ಬೀದರ್ 13
ಚಾಮರಾಜನಗರ 10
ಚಿಕ್ಕಬಳ್ಳಾಪುರ 36
ಚಿಕ್ಕಮಗಳೂರು 22
ಚಿತ್ರದುರ್ಗ 15
ದಕ್ಷಿಣಕನ್ನಡ 295
ದಾವಣಗೆರೆ 12
ಧಾರವಾಡ 56
ಗದಗ 16
ಹಾಸನ 139
ಹಾವೇರಿ 00
ಕಲಬುರಗಿ 58
ಕೊಡಗು 26
ಕೋಲಾರ 65
ಕೊಪ್ಪಳ 03
ಮಂಡ್ಯ 183
ಮೈಸೂರು 203
ರಾಯಚೂರು 04
ರಾಮನಗರ 28
ಶಿವಮೊಗ್ಗ 66
ತುಮಕೂರು 53
ಉಡುಪಿ 186
ಉತ್ತರಕನ್ನಡ 52
ವಿಜಯಪುರ 22
ಯಾದಗಿರಿ 00
- ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
- ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
- ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
- ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ
- BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ


More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು