ರಾಜ್ಯದಲ್ಲಿ ಮಂಗಳವಾರ 14,304 ಪಾಸಿಟಿವ್ ಕೇಸ್​.. ಮರಣ ಪ್ರಮಾಣ ಶೇ 3.24 ಗೆ ಏರಿಕೆ: 464 ಸಾವು

Team Newsnap
0 Min Read

ರಾಜ್ಯದಲ್ಲಿ ಮಂಗಳವಾರ 14,304 ಪಾಸಿಟಿವ್ ಪ್ರಕರಣ ವರದಿ ಯಾಗಿವೆ. ಮರಣ ಪ್ರಮಾಣ ಶೇ 3.24 ಗೆ ಏರಿಕೆಯಾಗಗಿದೆ. ಮಂಗಳವಾರ ಕೋವಿಡ್ ನಿಂದ 464 ಸಾವನ್ನಪ್ಪಿದ್ದಾರೆ.

65ace872 725d 45f2 870b 15d2c9afaf05
  • ರಾಜ್ಯದಲ್ಲಿ ಇಂದು 37,724 ಱಪಿಡ್ ಆ್ಯಂಟಿಜೆನ್ ಟೆಸ್ಟ್ ಹಾಗೂ 78,500 ಆರ್​ಟಿಪಿಸಿಆರ್ ಟೆಸ್ಟ್​ಗಳೂ ಸೇರಿದಂತೆ ಒಟ್ಟು 1,16,224 ಕೊರೊನಾ ಪರೀಕ್ಷೆಗಳನ್ನು ನಡೆಸಲಾಗಿದೆ.
  • ರಾಜ್ಯದಲ್ಲಿ ಈವರೆಗೆ ಸೋಂಕಿಗೆ ಒಳಗಾದವರ ಸಂಖ್ಯೆ 26,18,735ಕ್ಕೆ ಏರಿಕೆಯಾಗಿದೆ.
  • ಇಂದು 29,271 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು ಈವರೆಗೆ 22,90,861 ಮಂದಿ ಡಿಸ್ಚಾರ್ಜ್ ಆದಂತಾಗಿದೆ.
  • ಈವರೆಗೆ ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ 29,554ಕ್ಕೆ ಏರಿಕೆಯಾಗಿದೆ. ಸದ್ಯ ರಾಜ್ಯದಲ್ಲಿ 2,98,299 ಸಕ್ರಿಯ ಪ್ರಕರಣಗಳಿವೆ.
Share This Article
Leave a comment