October 6, 2024

Newsnap Kannada

The World at your finger tips!

congress , list , candidates , election

Congress leaders book 2 hotels to keep new MLAs safe ಕಾಂಗ್ರೆಸ್ ನಾಯಕರಿಂದ ನೂತನ ಶಾಸಕರನ್ನು ಸೇಫ್ ಮಾಡಲು 2 ಹೋಟೆಲ್ ಬುಕ್

ಕಾಂಗ್ರೆಸ್ ನಾಯಕರಿಂದ ನೂತನ ಶಾಸಕರನ್ನು ಸೇಫ್ ಮಾಡಲು 2 ಹೋಟೆಲ್ ಬುಕ್

Spread the love

ರಾಜ್ಯ ವಿಧಾನಸಭಾ ಚುನಾವಣೆಗೆ ಮತ ಏಣಿಕೆಯಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸುತ್ತಿದ್ದಂತೆ ಅಭ್ಯರ್ಥಿಗಳು ರೆಸಾರ್ಟ್ ‍ನತ್ತ ಹೊರಟಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸುತ್ತಿದ್ದಂತೆ ‘ಕೈ’ ನಾಯಕರಿಗೆ ಆಪರೇಷನ್ ಭಯ ಕಾಡಿದೆ.

ಈ ಹಿನ್ನೆಲೆಯಲ್ಲಿ ಮುನ್ನಡೆ ಸಾಧಿಸಿರುವ ಅಭ್ಯರ್ಥಿಗಳಿಗಾಗಿ ಕಾಂಗ್ರೆಸ್ 2 ಹೋಟೆಲ್‍ಗಳನ್ನು ಬುಕ್ ಮಾಡಿದೆ. ಈ ಮೂಲಕ ರಾಜ್ಯದಲ್ಲಿ ಮತ್ತೆ ರೆಸಾರ್ಟ್ ರಾಜಕೀಯ ಸದ್ದು ಮಾಡುತ್ತಿದೆ.

2023ರ ಕರ್ನಾಟಕ ಚುನಾವಣೆಯ ಮತ ಎಣಿಕೆಯಲ್ಲಿ ಕೈ ಅಭ್ಯರ್ಥಿಗಳು ಮುನ್ನಡೆ ಸಾಧಿಸುತ್ತಿದ್ದಂತೆ ದೆಹಲಿಯ ಪಕ್ಷದ ಕಚೇರಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಘೋಷಣೆಗಳನ್ನು ಕೂಗುತ್ತಾ ಡ್ರಮ್ ಬಾರಿಸಿ ಸಂಭ್ರಮಿಸಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!