February 25, 2026

Newsnap Kannada

The World at your finger tips!

YADIYURAPPA1

ಇಂದು ಸಂಜೆ ರಾಜ್ಯಪಾಲರನ್ನು ಭೇಟಿಯಾಗಲಿರುವ ಸಿಎಂ‌ : ಕುತೂಹಲದ ನಡೆ

Spread the love

ದಿಢೀರ್ ರಾಜ್ಯಪಾಲರ ಭೇಟಿಗೆ ಕಾಲಾವಕಾಶ ಕೇಳಿರುವ ಬಿಎಸ್ ಯಡಿಯೂರಪ್ಪ ನಡೆ ತೀವ್ರ ಕುತೂಹಲ ಮೂಡಿಸಿದೆ.

ಈ ದಿಢೀರ್ ಬೆಳವಣಿಗೆ ಒಂದರಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ ಅವರು ಇಂದು ಸಂಜೆ ರಾಜ್ಯಪಾಲರ ಭೇಟಿಗೆ ಸಮಯವಕಾಶ ಕೇಳಿದ್ದಾರೆ.

ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಕೂಗಿನ ಬೆನ್ನಲ್ಲೇ ಸಿಎಂ ರಾಜ್ಯಪಾಲರ ಭೇಟಿಗೆ ಮುಂದಾಗಿರೋದು ತೀವ್ರ ಕುತೂಹಲ ಮೂಡಿಸಿದೆ.

ಈಗಾಗಲೇ ಸಿಎಂ ಅವರು ರಾಜ್ಯಪಾಲರ ಭೇಟಿಗೆ ಇಂದು ಸಂಜೆ 5.30ಕ್ಕೆ ಸಮಯ ನಿಗದಿಯಾಗಿದೆ. ರಾಜ್ಯ ಬಿಜೆಪಿ ಸರ್ಕಾರದಲ್ಲಿ ಎಲ್ಲವೂ ಸರಿ ಇಲ್ಲ, ನಾಯಕತ್ವದ ಬದಲಾವಣೆಯ ಕೂಗು ಎದ್ದಿದೆ ಎನ್ನಲಾಗುತ್ತಿದೆ. ಈ ಬೆನ್ನಲ್ಲೇ ಸಿಎಂ‌ ನಡೆ ಮತ್ತಷ್ಟು ‌ಕುತೂಹಲ ಮೂಡಿಸಿದೆ.

error: Content is protected !!