July 6, 2022

Newsnap Kannada

The World at your finger tips!

politics,CM,Delhi

CM : could not meet union minister Amith Shah

ರಾತ್ರಿ ರಹಸ್ಯ ಸಭೆ ನಡೆಸಿ ಇಂದು ದಿಢೀರ್‌ ದೆಹಲಿಗೆ ಹೊರಟ ಸಿಎಂ

Spread the love

ಇದನ್ನು ಓದಿ :ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗಿ ರಸ್ತೆ ಅಪಘಾತ- ಇಬ್ಬರು ಯುವಕರ ಸಾವು

CM ಬಸವರಾಜ ಬೊಮ್ಮಾಯಿ ಇಂದು ದೆಹಲಿಗೆ ತೆರಳಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಲಿದ್ದಾರೆ

ದಾವೋಸ್ ಪ್ರವಾಸಕ್ಕೂ ಮುನ್ನ ಬೊಮ್ಮಾಯಿ ಅವರು ದೆಹಲಿಗೆ ದಿಢೀರ್ ಭೇಟಿ ನೀಡುತ್ತಿರುವುದು ತೀವ್ರ ಕುತೂಹಲ ಮೂಡಿಸಿದೆ.

ಈ ನಡುವೆ ಕಳೆದ ರಾತ್ರಿ ಸಚಿವರೊಬ್ಬರ ಮನೆಯಲ್ಲಿ ಸಿಎಂ ರಹಸ್ಯ ಸಭೆ ನಡೆಸಿದ್ದಾರೆ, ಈ ಸಭೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ, ಸಚಿವ ಸಿ.ಸಿ.ಪಾಟೀಲ್, ಆರ್.ಅಶೋಕ್ ಭಾಗಿಯಾಗಿದ್ದರು.

.

ಕಳೆದ ರಾತ್ರಿ ಆಗುತ್ತಿದ್ದಂತೆ ಆಪ್ತರ ಜೊತೆ ಡಿನ್ನರ್ ಪಾಲಿಟಿಕ್ಸ್ ನಡೆಸಿ
ದೆಹಲಿಗೆ ದಿಢೀರ್ ಆಗಿ ಪ್ರವಾಸ ಉದ್ದೇಶದ ಬಗ್ಗೆ. ಮಾತುಕತೆ ನಡೆಸಿದರು

ಸಂಪುಟ ಪುನಾರಚನೆ ಚರ್ಚೆ ಅಥವಾ ಪರಿಷತ್ ಅಭ್ಯರ್ಥಿಗಳ ಚರ್ಚೆಯೋ, ಮತ್ತೇನಾದರೋ ಎಂಬುದು ಇದೀಗ ಚರ್ಚೆ ಆಗುತ್ತಿದೆ. ಈ ನಡುವೆ ನಿನ್ನೆಯೇ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ದೆಹಲಿ ತಲುಪಿ ಇಲಾಖೆಯ ವಿವಿಧ ಕಾರ್ಯಗಳಲ್ಲಿ ತೊಡಗಿದ್ದಾರೆ.

error: Content is protected !!