ಈ ಮೇಘ ಸ್ಫೋಟಕ್ಕೆ ಅಂದಾಜು 12-13 ಸಾವಿರ ಜನ ಸಿಲುಕಿರೋ ಶಂಕೆ ವ್ಯಕ್ತವಾಗಿದೆ. ಅಲ್ಲದೇ ಗುಹೆ ಬಳಿಯಿರೋ ಟೆಂಟ್ಗಳು ಕೂಡ ಕೊಚ್ಚಿ ಹೋಗಿವೆ.ಇದನ್ನು ಓದಿ -ಕೆ ಆರ್ ಎಸ್ ಭರ್ತಿಗೆ 4 ಅಡಿ ಬಾಕಿ : ಜಲಾಶಯಕ್ಕೆ 37 ಸಾವಿರ ಕ್ಯೂಸೆಕ್ ಒಳಹರಿವು
ದಕ್ಷಿಣ ಕಾಶ್ಮೀರದ ಹಿಮಾಲಯ ಪರ್ವತ ಪ್ರದೇಶದಲ್ಲಿರೋ ಪವಿತ್ರ ಅಮರನಾಥ ಗುಹಾ ದೇವಾಲಯದ ಸಮೀಪ ಮೇಘ ಸ್ಫೋಟ ಉಂಟಾಗಿದೆ.
ಈ ಘಟನೆಯಲ್ಲಿ ಇದುವರೆಗೂ ಎರಡು ಮೃತ ದೇಹಗಳು ಪತ್ತೆಯಾಗಿವೆ .ಇನ್ನು, ಭಾರೀ ಮಳೆಯಿಂದ ಉಂಟಾದ ಮೇಘ ಸ್ಫೋಟದಿಂದ ಪರ್ವತದ ಮೇಲ್ಭಾಗದಿಂದ ಬಂಡೆಕಲ್ಲುಗಳು ಸಿಡಿದು ನೀರು ನುಗ್ಗಿದೆ. ಆಗ ಸಾವಿರಾರು ಟೆಂಟ್‌ಗಳಿಗೆ ಹಾನಿಯಾಗಿದೆ.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು