ಬೆಂಗಳೂರಿನಲ್ಲಿ ಸಿಐಡಿ DIG R. ದಿಲೀಪ್ ಹೃದಯಾಘಾತದಿಂದ ಸಾವು

Team Newsnap
0 Min Read
CID DIG R. Dileep dies of heart attack in Bangalore ಬೆಂಗಳೂರಿನಲ್ಲಿ ಸಿಐಡಿ DIG R. ದಿಲೀಪ್ ಹೃದಯಾಘಾತದಿಂದ ಸಾವು

ಕರ್ನಾಟಕದ ಹಿರಿಯ ಐಪಿಎಸ್ ಅಧಿಕಾರಿ ಆರ್. ದಿಲೀಪ್ ತೀವ್ರ ಹೃದಯಾಘಾತದಿಂದ ನಿಧನರಾದರು.

ಸಿಐಡಿ ಆರ್ಥಿಕ ಅಪರಾಧ ವಿಭಾಗದಲ್ಲಿ ಡಿಐಜಿಯಾಗಿದ್ದ ಆರ್ ದಿಲೀಪ್ ಅನಾರೋಗ್ಯದ ಹಿನ್ನೆಲೆ ಬೆಂಗಳೂರಿನ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದು ಹೃದಯಾಘಾತದಿಂದ ನಿಧನರಾದರು.ಪುಟ್ಬಾಲ್ ಲೋಕದ ದೃವತಾರೆ ‘ಪೀಲೆ’ವಿಧಿವಶ

Share This Article
Leave a comment