ಶಾಲಾ ಪಠ್ಯದ ಭಾಗವಾಗಿರಲಿದೆ ಚಿನ್ನಿದಾಂಡು, ಕುಂಟೆಬಿಲ್ಲೆ

Team Newsnap
1 Min Read
Chinnidandu, Kuntebille will be part of the school curriculum ಶಾಲಾ ಪಠ್ಯದ ಭಾಗವಾಗಿರಲಿದೆ ಚಿನ್ನಿದಾಂಡು, ಕುಂಟೆಬಿಲ್ಲೆ

ಗ್ರಾಮೀಣ ಕ್ರೀಡೆಗಳದ ಚಿನ್ನಿ ದಾಂಡು, ಕುಂಟೆಬಿಲ್ಲೆ, ಗಾಳಿಪಟ , ಗೋಲಿ ಹಾಗೂ ಮುಂತಾದವು ನಶಿಸಿ ಹೋಗುತ್ತಿದೆ ಈ ಮಧ್ಯೆ ‘ನೂತನ ರಾಷ್ಟ್ರೀಯ ಶಿಕ್ಷಣ ನೀತಿ’ (NEP) ಅವುಗಳಿಗೆ ಮತ್ತೆ ಎಂದಿನ ವೈಭವ ತರಲು ಮುಂದಾಗಿದೆ. ಹೀಗಾಗಿ ನೂತನ ರಾಷ್ಟ್ರೀಯ ಶಿಕ್ಷಣ ನೀತಿ 2 ವರ್ಷ ಪೂರೈಸಿದ ಬೆನ್ನಲ್ಲೇ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ.

WhatsApp Image 2022 08 01 at 1.00.35 PM

ಇದನ್ನು ಓದಿ –ವೈಟ್‍ಲಿಫ್ಟರ್ ‘ಅಚಿಂತಾ ಶೆಯುಲಿ’ ಭಾರತಕ್ಕೆ ತಂದ ಮತ್ತೊಂದು ಚಿನ್ನ

ಸಾಂಪ್ರದಾಯಿಕ ದೇಶಿ ಕ್ರೀಡೆಗಳಾದ

  1. ಚಿನ್ನಿದಾಂಡು
  2. ಕುಂಟೆಬಿಲ್ಲೆ
  3. ಗಾಳಿಪಟ ಹಾರಿಸುವುದು
  4. ಗೋಲಿ ಸೇರಿದಂತೆ 75 ಭಾರತೀಯ ಆಟಗಳನ್ನು ಪಠ್ಯದ ಭಾಗವಾಗಿ ಸೇರಿಸಲು ನಿರ್ಧರಿಸಲಾಗಿದೆ.

ಸಾಂಪ್ರದಾಯಿಕ ಗ್ರಾಮೀಣ ಕ್ರೀಡೆಗಳಿಗೆ ಆದ್ಯತೆ ಸಿಗುವ ಹಿನ್ನೆಲೆಯಲ್ಲಿ ಗ್ರಾಮಾಂತರ ಪ್ರದೇಶಗಳಿಂದ ಹೆಚ್ಚಿನ ಸಂಖ್ಯೆಯ ಪ್ರತಿಭಾವಂತ ಕ್ರೀಡಾಪಟುಗಳು ಬೆಳಕಿಗೆ ಬರಲಿದ್ದಾರೆ.

Share This Article
Leave a comment