March 13, 2026

Newsnap Kannada

The World at your finger tips!

chitra kotturu

ಗಂಡನ‌ ವಿರುದ್ದವೆ ಅತ್ಯಾಚಾರದ ದೂರು ನೀಡಿದ ಚೈತ್ರ ಕೊಟ್ಟೂರ್

Spread the love

ಬಿಗ್ ಬಾಸ್ ಸ್ಪರ್ಧಿ, ನಟಿ ಚೈತ್ರಾ ಕೊಟ್ಟೂರ್ ಗಂಡನ‌ ವಿರುದ್ಧವೇ ಅತ್ಯಾಚಾರದ ದೂರು ದಾಖಲಿಸಿದ್ದಾರೆ.

ಬೆಂಗಳೂರಿನ ಬಸವನಗುಡಿ ಪೊಲೀಸ್ ಠಾಣೆಯಲ್ಲಿ ಪತಿಯ ವಿರುದ್ಧ ನಟಿ ದೂರು ನೀಡಿದ್ದಾರೆ.

ಲಾಕ್ ಡೌನ್ ವೇಳೆ ಅತ್ಯಾಚಾರ ಮಾಡಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ನನ್ನನ್ನು ಮದುವೆ ಆಗುತ್ತೇನೆಂದು ನಂಬಿಸಿ, ಲೈಂಗಿಕವಾಗಿ ನನ್ನನ್ನು ಬಳಸಿಕೊಂಡು, ನಂತರ ಮದುವೆ ಆಗಲು ನಿರಾಕರಿಸಿದ್ದ. ಹೀಗಾಗಿ ಬಲವಂತವಾಗಿ ಮದುವೆ ಆಗುವ ಪರಿಸ್ಥಿತಿ ಬಂತು ಎಂದು ಚೈತ್ರಾ ಕೊಟ್ಟೂರ್ ದೂರಿನಲ್ಲಿ ಹೇಳಿದ್ದಾರೆ.

error: Content is protected !!